ಈ ವರ್ಷದ ಮೈಲಾರ ಕಾರ್ಣಿಕ ನುಡಿ! ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್
‘ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್ ಎಂದು ಈ ಬಾರಿಯ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ ನುಡಿದಿದೆ, ಇದು ತಾಲ್ಲೂಕಿನ ಜಿಗಣೇಹಳ್ಳಿಯ ಮೈಲಾರ ಲಿಂಗೇಶ್ವರಸ್ವಾಮಿ ಜಾತ್ರಾ ಪ್ರಯುಕ್ತ ಹಮ್ಮಿಕೊಂಡಿರುವ ಸಂಭ್ರಮದಲ್ಲಿ ಪ್ರತಿ ವರ್ಷವೂ ಕೂಡ ಈ ನುಡಿಯನ್ನು ಹೇಳಲಾಗುತ್ತದೆ. ಕಡೂರು ಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ! ಭಾರತ ಹುಣ್ಣಿಮೆ ಪ್ರಯುಕ್ತ ಬುಧವಾರ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವ ಜಾತ್ರೆ ನಡೆಯಿತು. ಕಾರ್ಯವನ್ನು ಕೈಗೊಂಡಿರುವ ಕಾರಣಿಕ ನುಡಿಯವ ಗಣಮಗ ಜಿಗಣೇಹಳ್ಳಿ ಮಂಜುನಾಥ ರವರು, ವಾದ್ಯವೃಂದದಲ್ಲಿ ವೇದಾನದಿ ಪಕ್ಕ ಬಂದು ಕಾರ್ಯಗಳನ್ನು … Read more