‘ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್ ಎಂದು ಈ ಬಾರಿಯ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ ನುಡಿದಿದೆ, ಇದು ತಾಲ್ಲೂಕಿನ ಜಿಗಣೇಹಳ್ಳಿಯ ಮೈಲಾರ ಲಿಂಗೇಶ್ವರಸ್ವಾಮಿ ಜಾತ್ರಾ ಪ್ರಯುಕ್ತ ಹಮ್ಮಿಕೊಂಡಿರುವ ಸಂಭ್ರಮದಲ್ಲಿ ಪ್ರತಿ ವರ್ಷವೂ ಕೂಡ ಈ ನುಡಿಯನ್ನು ಹೇಳಲಾಗುತ್ತದೆ.
ಕಡೂರು ಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ!
ಭಾರತ ಹುಣ್ಣಿಮೆ ಪ್ರಯುಕ್ತ ಬುಧವಾರ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವ ಜಾತ್ರೆ ನಡೆಯಿತು. ಕಾರ್ಯವನ್ನು ಕೈಗೊಂಡಿರುವ ಕಾರಣಿಕ ನುಡಿಯವ ಗಣಮಗ ಜಿಗಣೇಹಳ್ಳಿ ಮಂಜುನಾಥ ರವರು, ವಾದ್ಯವೃಂದದಲ್ಲಿ ವೇದಾನದಿ ಪಕ್ಕ ಬಂದು ಕಾರ್ಯಗಳನ್ನು ನೆರವೇರಿಸಿ ಕೊಟ್ಟರು. ಬಿಲ್ಲನೇರಿ ಸದ್ದಲೇ…ಎಂದು ಕೂಗಿದಾಗ ಸುತ್ತಲೂ ನಿಶಬ್ದ ಆವರಿಸಿತು. ‘ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್’ ಎಂಬ ಕಾರಣಿಕ ನುಡಿಗೆ ಜನರು ಹರ್ಷೋದ್ಘಾರ ಮಾಡಿದರು.
ಈ ವರ್ಷ ಮಳೆ ಹೇಗೆ?
ಈ ವರ್ಷವೂ ಕೂಡ ಸಮೃದ್ಧಿಯಾಗಿ ಮಳೆ ಆಗುತ್ತದೆ ಭೂಮಿ ಸಮೃದ್ಧಿ ಹಸಿರಿನಿಂದ ಕಾಣಿಸುತ್ತದೆ ಎಂದು ಜಿಗಣೆ ಹಳ್ಳಿಯ ಹಿರಿಯ ನಾಗರಿಕರು ಇತರೆ ಜನರಿಗೆ ಅರ್ಥೈಸಿದರು.
ಇದನ್ನು ಓದಿ:ತೋಟಗಾರಿಕಾ ವಿಶ್ವವಿದ್ಯಾಲಯದಿಂದ ರೈತರಿಗೆ 2000₹ ಗಳ ತರಕಾರಿ ಕಿಟ್ ವಿತರಣೆ ಮಾಡಲು ಅರ್ಜಿ ಆಹ್ವಾನ?
ತೋಟಗಾರಿಕೆ ವಿಶ್ವವಿದ್ಯಾಲಯದಿಂದ 2000₹ ಗಳ ಉಚಿತವಾಗಿ ತರಕಾರಿ ಬೀಜಗಳು ನೀಡಲು ಅರ್ಜಿ!
ಇದನ್ನು ಓದಿ:ಹೊಸದಾಗಿ ರೈತರಿಗಾಗಿ ಬಿಡುಗಡೆಗೊಳಿಸಿರುವ ಪ್ರೊ ಮ್ಯಾಕ್ಸ್ ಟ್ರ್ಯಾಕ್ಟರ್
ಇದನ್ನು ಓದಿ:ಎಪಿಎಂಸಿ ಮಾರುಕಟ್ಟೆ ಉತ್ಪನ್ನಗಳ ಧಾರಣೆಗಳು