Today Gold Rate: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ; ಒಂದೇ ದಿನದಲ್ಲಿ 5,000 ರೂ. ಇಳಿಕೆ!
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (Gold Rate Today in Bangalore) ಚಿನ್ನದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದಾಗಿ ದಿಢೀರ್ ಕುಸಿತ ಕಂಡಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನ ಮತ್ತು ಶುದ್ಧ ಬಂಗಾರವಾದ 24 ಕ್ಯಾರೆಟ್ ಚಿನ್ನದ ದರಗಳ ಪಟ್ಟಿ ಈ ಕೆಳಗಿನಂತಿದೆ: 22 ಕ್ಯಾರೆಟ್ ಚಿನ್ನದ ದರ (ಆಭರಣ ಚಿನ್ನ) ಮದುವೆ ಆಭರಣಗಳಿಗೆ ಹೆಚ್ಚಾಗಿ 22 ಕ್ಯಾರೆಟ್ ಚಿನ್ನವನ್ನೇ ಬಳಸಲಾಗುತ್ತದೆ. 1 ಗ್ರಾಂ: ₹14,155 (ನಿನ್ನೆಗೆ ಹೋಲಿಸಿದರೆ ₹460 ಇಳಿಕೆ) 8 ಗ್ರಾಂ … Read more