Today Gold Rate: ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ; ಒಂದೇ ದಿನದಲ್ಲಿ 5,000 ರೂ. ಇಳಿಕೆ!

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (Gold Rate Today in Bangalore) ​ಚಿನ್ನದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದಾಗಿ ದಿಢೀರ್ ಕುಸಿತ ಕಂಡಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನ ಮತ್ತು ಶುದ್ಧ ಬಂಗಾರವಾದ 24 ಕ್ಯಾರೆಟ್ ಚಿನ್ನದ ದರಗಳ ಪಟ್ಟಿ ಈ ಕೆಳಗಿನಂತಿದೆ: ​22 ಕ್ಯಾರೆಟ್ ಚಿನ್ನದ ದರ (ಆಭರಣ ಚಿನ್ನ) ​ಮದುವೆ ಆಭರಣಗಳಿಗೆ ಹೆಚ್ಚಾಗಿ 22 ಕ್ಯಾರೆಟ್ ಚಿನ್ನವನ್ನೇ ಬಳಸಲಾಗುತ್ತದೆ. ​1 ಗ್ರಾಂ: ₹14,155 (ನಿನ್ನೆಗೆ ಹೋಲಿಸಿದರೆ ₹460 ಇಳಿಕೆ) ​8 ಗ್ರಾಂ … Read more