ಪಿಎಂ ಕಿಸಾನ್ 19ನೇ ಕಂತಿನ ಸ್ಟೇಟಸ್ | 19ನೇ ಕಂತಿನ ಹಣ ಈ ದಿನ ರೈತರ ಖಾತೆಗೆ ಬರಲಿದೆ

ಪ್ರಧಾನ ಮಂತ್ರಿ ಕಿಸಾನ್ 19 ನೇ ಕಂತು ಫೆಬ್ರವರಿ 2025 ರಲ್ಲಿ ಬಿಡುಗಡೆಯಾಗುವ, ನಿಖರವಾದ ದಿನಾಂಕ ಫೆಬ್ರವರಿ 24, 2025 ಎಂದು ಘೋಷಿಸಲಾಗಿದೆ. ಈ ಕಂತು ಅರ್ಹ ರೈತರಿಗೆ ರೂ. 2,000 ಬೀಳಲಿದೆ, ಈ ಯೋಜನೆಯಡಿಯಲ್ಲಿ ವಾರ್ಷಿಕ ರೂ. 6,000 ಆರ್ಥಿಕ ನೆರವಿನ ಒಂದು ಭಾಗವಾಗಿದೆ. 19ನೇ ಕಂತಿನ ಹಣ ಯಾರಿಗೆಲ್ಲ ಬರಲಿದೆ? – ಸಣ್ಣ ಮತ್ತು ಅತಿಸಣ್ಣ ರೈತರು – ಭಾರತೀಯ ನಾಗರಿಕರು – ರೂ. 10,000 ಕ್ಕಿಂತ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯುತ್ತಿಲ್ಲ – … Read more