ಗೃಹಲಕ್ಷ್ಮಿ ಹಣ ಬಂದಿಲ್ಲವೇ? ರೇಷನ್ ಕಾರ್ಡ್ ಇದ್ದರೂ 52,000 ಜನರಿಗೆ ಶಾಕ್! ಕಾರಣ ಇಲ್ಲಿದೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯ ಹಣಕ್ಕಾಗಿ ಲಕ್ಷಾಂತರ ಯಜಮಾನಿಯರು ಕಾಯುತ್ತಿದ್ದಾರೆ. ಆದರೆ, ರೇಷನ್ ಕಾರ್ಡ್ (BPL Card) ಹೊಂದಿದ್ದರೂ ಕೂಡ ರಾಜ್ಯದ ಸುಮಾರು 52,000 ಕ್ಕೂ ಹೆಚ್ಚು ಮಹಿಳೆಯರಿಗೆ ಈ ಬಾರಿ ಹಣ ಜಮಾ ಆಗಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಮಹತ್ವದ ಸ್ಪಷ್ಟನೆ ನೀಡಿದ್ದು, ಹಣ ಬಾರದಿರಲು ನಿಖರವಾದ ಕಾರಣಗಳನ್ನು ತಿಳಿಸಿದ್ದಾರೆ. ನಿಮಗೂ … Read more