BBMP ಸೇವಿಂಗ್ ಮಷಿನ್ ಸ್ಕೀಮ್

ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಲಾಸ್ಟ ಡೇಟ್ 29/03/2025!

ಬೆಂಗಳೂರು ಮಹಾನಗರ ಪಾಲಿಕೆ (BBMP) ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/03/2025 ಪ್ರಕ್ರಿಯೆ 1.ಅರ್ಹತಾ ಮಾನದಂಡಗಳ ಪರಿಶೀಲನೆ ಅರ್ಜಿಯನ್ನು ಸಲ್ಲಿಸುವ ಮೊದಲು, ಅರ್ಜಿದಾರರು ಈ ಯೋಜನೆಗೆ ಅರ್ಹರಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ✅ ಅರ್ಹತಾ ಶರತ್ತುಗಳು: ನಿವಾಸಿ: ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು. ಆರ್ಥಿಕ ಹಿನ್ನಲೆ: ಬಿಪಿಎಲ್ (BPL) ಕುಟುಂಬಕ್ಕೆ ಸೇರಿದವರು…

Open chat
Hello 👋
Can we help you?