Gruhalakshmi Update: ಗೃಹಲಕ್ಷ್ಮಿ 25 & 26ನೇ ಕಂತಿನ ₹4,000 ಒಟ್ಟಿಗೆ ಜಮಾ! ಈಗಲೇ ಚೆಕ್ ಮಾಡಿ.
ಕರ್ನಾಟಕ ರಾಜ್ಯದ ಲಕ್ಷಾಂತರ ಯಜಮಾನಿಯರು ಕಾತರದಿಂದ ಕಾಯುತ್ತಿದ್ದ ಸಿಹಿ ಸುದ್ದಿ ಬಂದೇ ಬಿಟ್ಟಿದೆ! ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಅಡಿಯಲ್ಲಿ ಬಾಕಿ ಉಳಿದಿದ್ದ ಎರಡು ಕಂತಿನ ಹಣ ಒಟ್ಟಿಗೆ ಜಮಾವಣೆಯಾಗುತ್ತಿದೆ. ರಾಜ್ಯ ಸರ್ಕಾರವು ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ₹4,000 ಜಮೆಯಾಗಲಿದೆ. ಈ ಕುರಿತ ಸಂಪೂರ್ಣ ಮಾಹಿತಿ, ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡುವುದು ಹೇಗೆ? ಮತ್ತು ಹಣ ಬಾರದಿದ್ದರೆ ಏನು ಮಾಡಬೇಕು? ಎಂಬ ಮಾಹಿತಿಯನ್ನು … Read more