ಸಿಡಿಲು ಅಪಾಯ ಮುನ್ಸೂಚನೆ

ಗುಡಗು ಮಿಂಚು ಸಿಡಿಲು ಮುನ್ಸೂಚನೆ ನೀಡುವ ಮೊಬೈಲ್ ಅಪ್ಲಿಕೇಶನ್ಗಳು!

.1 ಮೇಘದೂತ (Meghdoot): ಮೇಘದೂತವು ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಭಾರತೀಯ ಕೃಷಿ ಸಂಶೋಧನೆ ಮಂಡಳಿ (ICAR) ಒಟ್ಟಿಗೆ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್. ಉದ್ದೇಶ: ರೈತರಿಗೆ ಕೃಷಿಯ ಸಂಬಂಧಿತ ಹವಾಮಾನ ಮುನ್ಸೂಚನೆ ಹಾಗೂ ಸಮಾಲೋಚನೆಗಳನ್ನು ನೀಡುವುದು. ಪ್ರಮುಖ ವೈಶಿಷ್ಟ್ಯಗಳು: 5 ದಿನಗಳ ಮುನ್ನೋಟ ಮುನ್ಸೂಚನೆ. ಬೆಳೆ ನಿರ್ವಹಣೆ, ಮಳೆ ನಿರೀಕ್ಷೆ, ಬಿತ್ತನೆ, ರೋಗ ನಿರ್ವಹಣೆ ಮತ್ತು…

Open chat
Hello 👋
Can we help you?