ಬಜೆಟ್ 2026: ಪಿಎಂ ಕಿಸಾನ್ ಯೋಜನೆಗೆ ₹63,500 ಕೋಟಿ; ರೈತರಿಗೆ ಮುಂದಿನ ಕಂತಿನ ಹಣ ಯಾವಾಗ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2026 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ವಿಶೇಷವಾಗಿ ದೇಶದ ಕೋಟ್ಯಂತರ ರೈತರ ಆರ್ಥಿಕ ಆಸರೆಯಾಗಿರುವ ಪಿಎಂ ಕಿಸಾನ್ (PM-Kisan) ಸಮ್ಮಾನ್ ನಿಧಿ ಯೋಜನೆಗೆ ಈ ಬಾರಿಯೂ ಬರೋಬ್ಬರಿ ₹63,500 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ​ಈ ಅನುದಾನ ಘೋಷಣೆಯಾದ ಬೆನ್ನಲ್ಲೇ ರೈತರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯೆಂದರೆ – “ನಮ್ಮ ಖಾತೆಗೆ ಮುಂದಿನ ಕಂತಿನ ₹2,000 ಹಣ ಯಾವಾಗ ಜಮೆಯಾಗಲಿದೆ?” ಇದರ … Read more