ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ| ಹೊಸ ಅಪ್ಡೇಟ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಪ್ರಾರಂಭ ದಿನಾಂಕ: 24 ಫೆಬ್ರವರಿ 2019 ಉದ್ದೇಶ: ರೈತರ ಆರ್ಥಿಕ ಸಹಾಯಕ್ಕೆ ₹6,000 ವರ್ಷಕ್ಕೆ ಪೂರೈಸುವುದು 1.ಪಿಎಂ-ಕಿಸಾನ್ ಯೋಜನೆಯ ಪರಿಚಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ದೇಶದ ಎಲ್ಲಾ ಪಾತರೀ ಕೃಷಿಕ ಕುಟುಂಬಗಳಿಗೆ ನೇರ ಹಣಕಾಸಿನ ಸಹಾಯ ನೀಡಲು ರೂಪಿಸಲಾಗಿದೆ. ಈ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಾಗಿ (₹2,000) ನೇರವಾಗಿ … Read more