10 ಕೆಜಿ ಉಚಿತ ಅಕ್ಕಿ ವಿತರಣೆ ಫಲಾನುಭವಿಗಳ ಅರ್ಹ ಪಟ್ಟಿ ಬಿಡುಗಡೆ!
ಕರ್ನಾಟಕದಲ್ಲಿ ಪಡಿತರ ಚೀಟಿ/ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಅನ್ನಭಾಗ್ಯ ಯೋಜನೆ ವೆಬ್‌ಸೈಟ್ ಅಥವಾ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕರ್ನಾಟಕ ಪೋರ್ಟಲ್‌ನಿಂದ ಪರಿಶೀಲಿಸಬಹುದು. ಇಲ್ಲಿದೆ ಅದರ ಪೂರ್ಣ ವಿಧಾನ: ✅ 1. ಫುಡ್ ಸಿವಿಲ್ ಸಪ್ಲೈಸ್ ಡಿಪಾರ್ಟ್‌ಮೆಂಟ್ ವೆಬ್‌ಸೈಟ್ ಮೂಲಕ ಹಂತ 1:…