ಇಂದಿನ ಚಿನ್ನ ಬೆಲೆ 19/03/2025 ಚಿನ್ನದ ಬೆಲೆಯಲ್ಲಿ ಏರಿಕೆ?
ಚಿನ್ನದ ಬೆಲೆ Gold Rate ಚಿನ್ನದ ಬೆಲೆಯು ಅದರ ಶುದ್ಧತೆಯ ಆಧಾರದ ಮೇಲೆ ಬದಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಶುದ್ಧವಾದ ರೂಪವಾಗಿದ್ದು, 22 ಕ್ಯಾರೆಟ್ ಚಿನ್ನವು ಸ್ವಲ್ಪ ಪ್ರಮಾಣದ ಮಿಶ್ರಲೋಹವನ್ನು ಹೊಂದಿರುತ್ತದೆ. ಚಿನ್ನದ ಬೆಲೆಯು ಜಾಗತಿಕ ಮಾರುಕಟ್ಟೆ, ಪೂರೈಕೆ ಮತ್ತು ಬೇಡಿಕೆ, ಮತ್ತು ಇತರ ಆರ್ಥಿಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಭಾರತದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ…