ರೊಟ್ಟಿ ಮಾಡುವ ಯಂತ್ರಕ್ಕೆ ವಿಶೇಷ ಆಫರ್! ಯುಗಾದಿ ಹಬ್ಬಕೆ ಬಾರಿ ಗಿಫ್ಟ್!
ರೊಟ್ಟಿ ಮತ್ತು ಚಪಾತಿ ಮಾಡುವ ಯಂತ್ರಗಳ ತಯಾರಿಕೆಯಲ್ಲಿ ಪ್ರಸಿದ್ಧಿ ಯಾಗಿರುವ ಹುಬ್ಬಳ್ಳಿ ತಾಲೂಕಿನ ತಾರಿಹಾಳದ ವಜೇಶ್ವರಿ ಹೋಮ್ ಅಫೈನ್ಸಸ್ ಯುಗಾದಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ಬಂಪರ್ ಕೊಡುಗೆಯನ್ನು ಪ್ರಕಟಿಸಿದೆ. ಎಲ್ಲಿ ಸಿಗಲಿದೆ ಆಫರ್? ವಜೇಶ್ವರಿ ಹೋಮ್ ಅಫೈನ್ಸಸ್ ತನ್ನ ದಶಮಾನೋತ್ಸವದ ಸಂಭ್ರಮದಲ್ಲಿರು ವುದು ಈ ಸಂದರ್ಭದ ವಿಶೇಷವಾಗಿದೆ. ಇದರ ನಿಮಿತ್ತ ರೊಟ್ಟಿ ಯಂತ್ರಗಳ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ಕರ್ನಾಟಕದ ಮಠ-ಮಾನ್ಯಗಳಲ್ಲಿ, ಹೋಟೆಲ್, ಹಾಸ್ಟೇಲ್, ಪಿ.ಜಿ. ಗಳಲ್ಲಿ ವಜೇಶ್ವರಿ ಹೋಮ್ ಅಫ್ಘನ್ಸಸ್‌ನ ರೊಟ್ಟಿ ಮತ್ತು … Read more