ರೈತರಿಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು?
ಆತ್ಮೀಯ ರೈತ ಬಾಂಧವರೇ, ನಿಮಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು? ಒಂದು ವೇಳೆ ನಿಮಗೆ ಗೊತ್ತಿರದ ಸಾಲಗಳು ಅಥವಾ ಲೋನ್ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ರೈತರಿಗೆ ಸಿಗುವ ಸಾಲಗಳ ಪ್ರಕಾರಗಳು ಎಷ್ಟು? ಎಷ್ಟು ರೂಪಾಯಿಗಳವರೆಗೆ ರೈತರಿಗೆ ಸಾಲ ದೊರೆಯುತ್ತದೆ.? ಬನ್ನಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ರೈತರಿಗೆ ಸಿಗುವ ಸಾಲದ ವಿಧಗಳು ಯಾವುವು ಎಂಬುದನ್ನು ನೋಡೋಣ.1. ವಾರ್ಷಿಕ ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ.2. … Read more