ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕೃಷಿ ಕ್ಷೇತ್ರಕ್ಕೆ ಏನು ಲಭಿಸಿದೆ.
ಆತ್ಮೀಯ ರೈತ ಬಾಂಧವರೇ, ನಿನ್ನೆ ಅಷ್ಟೇ ಬಿಡುಗಡೆಯದ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕುರಿತು ನೋಡೋಣ. ಹೈನುಗಾರಿಕೆ ಮೀನುಗಾರಿಕೆ ರೇಷ್ಮೆ ಸಾಕಾಣಿಕೆ ಜೇನು ಸಾಕಾಣಿಕೆ ಮತ್ತು ಕೃಷಿ ವಲಯದ ವಿವಿಧ ವಲಯಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಅಥವಾ ಲಾಭಗಳನ್ನು ನೀಡಲಾಗಿದೆ … Read More