ಕುರಿ ಅಥವಾ ಮೇಕೆಗಳಲ್ಲಿ ತೂಕ ಹೆಚ್ಚಳವಾಗಬೇಕೆ? ಇಲ್ಲಿದೆ ನೋಡಿ ರಾಮಬಾಣ!
ಆತ್ಮೀಯ ರೈತ ಬಾಂಧವರೇ, ನಿಮ್ಮ ಕುರಿ ಅಥವಾ ಮೇಕೆ ಯಲ್ಲಿ ಆರು ಕೆಜಿ ತೂಕ ಹೆಚ್ಚಳವಾಗಬೇಕಾದರೆ ಈ ನ್ಯಾಚುರಲ್ ಫೀಡನ್ನು ಬಳಸಿ. ದಿನಾಲು ಲಿವರ್ ಟಾನಿಕ್ ಮತ್ತು ಕ್ಯಾಲ್ಸಿಯಂ ಅನ್ನು ನೀಡುವ ಅಗತ್ಯವಿಲ್ಲ ಈ ಫೀಡ್ ಅನ್ನು ಬಳಸಿದರೆ ಸಾಕು!!
ಯಾವುದು ಈ ಫೀಡ್,ಎಷ್ಟು ರೂಪಾಯಿ ಇದಕ್ಕೆ? ನೋಡೋಣ ಬನ್ನಿ. ರಾಂಬೊಸ್ಟ್ ramboost ಈ ಪ್ರಾಡಕ್ಟ್ ಅನ್ನು ಬಳಸುವುದರಿಂದ ನಿಮ್ಮ ಕುರಿ ಅಥವಾ ಮೇಕೆಯಲ್ಲಿ ಐದರಿಂದ ಆರು ಕೆಜಿ ತೂಕವನ್ನು ಹೆಚ್ಚು ಮಾಡಬಹುದು. ಯಾವುದೇ ರೀತಿಯ ಸ್ಪಿರಾಡ್ ಮತ್ತು ಹಾರ್ಮೋನ್ ಗಳು ಇರುವುದಿಲ್ಲ ಇದು ನ್ಯಾಚುರಲ್ ಆಗಿರುವ ಒಂದು ಫೀಡ್ ಆಗಿದೆ. ಪೌಡರ್ ರೂಪದಲ್ಲಿ ಇದ್ದು ಇದನ್ನು ಹಸಿಮೆಣಸು ಅಥವಾ ಒಣ ಪಧಾರ್ಥ್ ಗಳೊಂದಿಗೆ ಸೇರಿಸಿ ಕೊಡಬಹುದು. ಇದರಲ್ಲಿ ವಿಟಮಿನ್ ಮಿನರಲ್ ಅಮೈನೋ ಆಸಿಡ್ ಎಲ್ಲವು ಇರುತ್ತದೆ.ಕುರಿ ಅಥವಾ ಮೇಕೆಗಳಿಗೆ ಸಂಪೂರ್ಣ ಆಹಾರ ದೊರೆಯಬೇಕೆಂದರೆ ಕಾನ್ಸೆನ್ಟ್ರೇಟ್ ಫೀಡ್ ಗಳನ್ನು ನೀಡಬೇಕು. ಹಿಂಡಿ ಬೂಸಾ ಅಲಸಂದಿ ಬೂಸ ಮೆಕ್ಕೆಜೋಳ ಸರಿಯಾದ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಅದರ ಜೊತೆ ರಾಂಬೊಸ್ಟ್ ಪೌಡರ್ ಅನ್ನು ಮಿಕ್ಸ್ ಮಾಡಿ ನೀಡುವುದರಿಂದ ಕುರಿಗಳಲ್ಲಿ ಅತಿ ಹೆಚ್ಚು ತೂಕವನ್ನು ಕಾಣಬಹುದು. ಆಹಾರ ಸರಿಯಾಗಿದ್ದರೆ ಮೆಡಿಸಿನ್ ಮೇಲೆ ಖರ್ಚು ಮಾಡುವ ಅಗತ್ಯವಿಲ್ಲ. ಎಲ್ಲ ರೀತಿಯ ತಳಿಗಳಿಗೆ ಈ ಆಹಾರವನ್ನು ಬಳಸಬಹುದು. ಸುಮಾರು ನಾಲ್ಕರಿಂದ ಏಳು ಕೆಜಿ ತೂಕವನ್ನು ನಾವು ಕಾಣಬಹುದು.
ಯಾವ ಮೇವಿಗೆ ಎಷ್ಟು ಕೆಜಿ ಈ ಪೌಡರ್ ಅನ್ನು ಬಳಸುವುದು?*ಹಸಿ ಮೇವಿಗಾದರೆ ಮೂರರಿಂದ ನಾಲ್ಕು ಕೆಜಿ ಈ ರಾಂಬೊಸ್ಟ್ ಪೌಡರ್ ರನ್ನು ಹಾಕಬೇಕು ಪ್ರತಿ 100ಕೆಜಿ ಮೆವಿಗೆ.
* ಬರಿ ಒಣ ಮೇವನ್ನು ಬಳಸುತ್ತಿದ್ದರೆ 2 ಕೆ.ಜಿ ರಾಂಬೊಸ್ಟ್ ಪೌಡರ್ ಅನ್ನು ಪ್ರತಿ 100 ಕೆಜಿ ಮೇವಿ ಗೆ ಹಾಕಬೇಕು.
* ಒಣ ಮತ್ತು ಹಸಿಮೆವನ್ನು 2-3ಕೆಜಿ ಪೌಡರ್ ನೀಡಬೇಕು.ಪ್ರತಿ 100ಕೆಜಿ ಗೆ.