ಮುಟ್ರು ಮತ್ತು ಕೀಟಗಳಿಗೆ ಹೊಸ ಕೀಟನಾಶಕ !!..
ಗುರು(Guru) ಅಗಲಿದೆ ಶುರು
✓ಆತ್ಮೀಯ ರೈತ ಬಾಂಧವರೇ ನಿಮಗಾಗಿ ತಂದಿದೆ ಘರ್ಡಾ ಕೆಮಿಕಲ್ಸ್ ಲಿಮಿಟೆಡ್ ಇಂದ ಹೊಸ ಮತ್ತು ವಿಶಾಲ ಶ್ರೇಣಿವಾದ ಕೀಟನಾಶಕ ಅದರ ಹೆಸರು ಗುರು ಕೀಟನಾಶಕ (Guru Insecticide)
✓ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಯಲ್ಲಿ ಮುಟ್ರು ಸಮಸ್ಯೆ ಕಡಿಮೆ ಮಾಡೋದು ಒಂದು ದೊಡ್ಡ ಸವಾಲವಾಗಿದೆ, ಎಲ್ಲಾ ರೈತ ಬಾಂಧವರು ಒಂದಿಲ್ಲ ಇನ್ನೊಂದು ಕೀಟನಾಶಕಗಳನ್ನು ಬಳಸಿ ಇದನ್ನು ಹತೋಟಿಗೆ ತರಬೇಕೆಂದು ಪ್ರಯತ್ನ ಪಡ್ತಾ ಇದ್ದಾರೆ ಆದರೆ ಅವರಿಗೆ ಊಹಿಸಿದಷ್ಟು ಫಲಿತಾಂಶವನ್ನು ಸಿಗುತ್ತಿಲ್ಲ, ಹೀಗಾಗಿ ಮುಟ್ರು ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ
✓ತರಕಾರಿ ಬೆಳೆಗಳಲ್ಲಿ ಮುಟ್ರ ಬರಲಿಕ್ಕೆ ಮುಖ್ಯವಾದ ಕಾರಣವೆಂದರೆ ರಸ ಹೀರ ಕೀಟಗಳು ಅದರಲ್ಲಿ ತ್ರಿಪ್ಸು,ಗಿಡಹೇನುಗಳು, ಬಿಳಿದಾಮಿ,ಜಾಸಿಡ್,ಮೀಲಿಬಗ್,etc
✓ಇತ್ತೀಚಿನ ದಿನಗಳಲ್ಲಿ ಅನಿಯಮಿತವಾಗಿ ಕೀಟನಾಶಕಗಳನ್ನು ಬಳಕೆಯಿಂದ ಕೆಲವೊಂದು ಕೀಟನಾಶಕಗಳಿಗೆ , ಕೀಟಗಳಲ್ಲಿ ಪ್ರತಿರೋಧನೆ ಕಂಡುಬರುತ್ತದೆ
✓ಗುರು ಕೀಟನಾಶಕ (Guru Insecticide)ಈ ಹೊಸ ಕೇಟನಾಶಕವು ಅದ್ಭುತ ಸಾಮರ್ಥ್ಯವನ್ನು ಹೊಂದಿರುವ ಕೀಟನಾಶಕವಾಗಿದೆ
✓ ಗುರು ಕೀಟನಾಶಕ (Guru Insecticide)
Chemical composition: Fipronil 10%+Difenthurion 30% w/w WG
∆∆ಯಾವ ಗುಂಪನ್ನು ಸೇರಿಸಲಾಗಿದೆ??..
✓ಫಿಪ್ರೊನಿಲ್ (Fipronil):IRAC Group 2B
✓ಡಯಾಫೆನ್ಥಿಯುರಾನ್(Diafenthiuron ):IRAC ಗುಂಪು 12A
✓ಪ್ಯಾಕೇಜ್ ಲಭ್ಯವಿರುತ್ತದೆ!..
100gm,250gm,500gm & 1kg
✓ಗುರು ಕೀಟನಾಶಕ ಬಳಸುವ ಪ್ರಮಾಣ
1.5gm/lit
✓ ಯಾವ ಬೆಳೆಗೆ ಮೇಲೆ ಬಳಸಬಹುದು?..
ಹತ್ತಿ, ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ , ಎಲೆಕೋಸು, ಹೂಕೋಸು, ಬೀನ್ಸ್ ಮುಂತಾದ ತರಕಾರಿಗಳು
✓ಗುರು ಕೀಟನಾಶಕದ ವಿಶೇಷ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
1) ಇದೊಂದು ವಿಶಾಲ ಶ್ರೇಣಿವಾದ ಕೀಟನಾಶಕವಾಗಿದೆ
2) ದೀರ್ಘಾವಧಿಯ ಕಾಲ ನಿಯಂತ್ರಣ ಹೊಂದಿರುತ್ತದೆ.
3) ಲೆಪಿಡೋಪ್ಟೆರಾನ್(Cotton bollworm,ಕ್ಯಾಟರ್ಪಿಲ್ಲರ್, ಪತಂಗಗಳು, ಚಿಟ್ಟೆ)ಕೀಟ ಮತ್ತು ವ್ಯಾಪಕ ಶ್ರೇಣಿಯ ಆದ ರಸಹೀರುವ ಕೀಟಗಳ(Thrips ,Apids,Whitefly,Jassids) ವಿರುದ್ಧ ಪರಿಣಾಮಕಾರಿ ಯಾಗಿದೆ .
4) ಕೀಟದ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿವಾಗಿದೆ
5) ವಿಶಿಷ್ಟ ಬಹು ಗುರಿ ಇಟ್ಟು ಕೀಟಗಳಿಗೆ ಕೊಲ್ಲುವ ಸಾಮರ್ಥ್ಯ ಹೊಂದಿದೆ
6) ವಿಶಿಷ್ಟ ರಾಸಾಯನಿಕ (chemical combination)ಸಂಯೋಜನೆಯಿಂದಾಗಿ ದೀರ್ಘಕಾಲದವರೆಗೆ ಸಕ್ರಿಯವಾಗಿದೆ
7) ಪ್ರತಿರೋಧದ ಸಾಮರ್ಥ್ಯವನ್ನು ಕಡಿಮೆ ಹೊಂದಿರುತ್ತದೆ
8) ಕೀಟದ ,ಮೊಟ್ಟೆ ಲಾರ್ವಾಗಳ ಚಿಟ್ಟೆ(ವಯಸ್ಕ ಹಂತ) ಎಲ್ಲಾ ಹಂತಗಳ ವಿರುದ್ಧ ಪರಿಣಾಮಕಾರಿವಾಗಿದೆ
∆∆ಕ್ರಿಯೆಯ ವಿಧಾನ !..
1) ಗುರು ಕೀಟನಾಶಕ ಪ್ರೋಟಾನ್ ಸಾರಿಗೆ ಮತ್ತು ATP ಸಂಶ್ಲೇಷಣೆ ರದ್ದು ಮಾಡುತ್ತದೆ.
2) ಗುರು ಕೀಟನಾಶಕವು(Guru Insecticide )ಮೈಟೊಕಾಂಡ್ರಿಯಾದ ಎಟಿಪಿ ಸಿಂಥೇಸ್ ಅನ್ನು ಪ್ರತಿಬಂಧಿಸುತ್ತದೆ ಮತ್ತು ಶಕ್ತಿಯ ಬಳಕೆಯನ್ನು ನಿರ್ಬಂಧಿಸುತ್ತದೆ.
3) ಗುರು ಕೀಟನಾಶಕವು ಸಾಮಾನ್ಯ ಕಾರ್ಯಚಟುವಟಿಕೆಗೆ ಅಗತ್ಯವಾದ ನರಮಂಡಲವನ್ನು ಪ್ರತಿಬಂಧಿಸುತ್ತದೆ ಮತ್ತು ಗುರುವು GABA-ಗೇಟೆಡ್ ಕ್ಲೋರೈಡ್ ಚಾನಲ್ ಅನ್ನು ನಿರ್ಬಂಧಿಸುವುದು ಅತಿಯಾದ ಪ್ರಚೋದನೆ ಮತ್ತು ಸೆಳೆತಕ್ಕೆ ಕಾರಣವಾಗುತ್ತದೆ
ಧನ್ಯವಾದಗಳು