ರೈತರ ಮಕ್ಕಳಿಗೆ ಗುಡ್ ನ್ಯೂಸ್ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಸುವರ್ಣಾವಕಾಶ!
ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮಕ್ಕೆ ರೈತರ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ತರಬೇತಿಯ ವಿವರಗಳು

  •  ಅವಧಿ: ಮೇ 02, 2025 ರಿಂದ ಫೆಬ್ರವರಿ 28, 2026 ರವರೆಗೆ
  •  ಸ್ಥಳ: ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರ, ಹಾಸನ ಜಿಲ್ಲೆ

ಅರ್ಜಿ ಸಲ್ಲಿಕೆ

  1. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 28, 2025, ಸಂಜೆ 5.30 ರವರೆಗೆ
  2. ಅರ್ಜಿಗಳನ್ನು ಪಡೆಯುವ ಸ್ಥಳ
    ಸಂಬಂಧಪಟ್ಟ ಕಚೇರಿಯಿಂದ ನೇರವಾಗಿ ಪಡೆಯಬಹುದು.
  3. ಇಲಾಖೆಯ ಅಂತರ್ಜಾಲ ತಾಣ https://horticulturedir.karnataka.gov.in

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ
ಹಿರಿಯ ಸಹಾಯಕ ನಿರ್ದೇಶಕರ ಕಚೇರಿ (ರಾಜ್ಯ ವಲಯ), ಮಡಿಕೇರಿ, ಕೊಡಗು. ಅರ್ಜಿಗಳನ್ನು ಖುದ್ದಾಗಿ ಸಲ್ಲಿಸತಕ್ಕದ್ದು.
ಅಗತ್ಯ ದಾಖಲಾತಿಗಳು

ಇದನ್ನು ಓದಿ:ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ – 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಅರ್ಜಿಯೊಂದಿಗೆ ಈ ಕೆಳಗಿನ ಮೂಲ ದಾಖಲಾತಿಗಳನ್ನು ಲಗತ್ತಿಸಬೇಕು

  1. ಎಸ್‌ಎಸ್‌ಎಲ್ಸಿ ಅಂಕಪಟ್ಟಿ
  2.  ಆಧಾರ್ ಕಾರ್ಡ್
  3. ತಂದೆ/ತಾಯಿ/ಪೋಷಕರ ಹೆಸರಿನಲ್ಲಿರುವ ಜಮೀನಿನ ಪಹಣಿ (ಆರ್‌ಟಿಸಿ)
  4. ಜಾತಿ ಪ್ರಮಾಣ ಪತ್ರ
    ಭಾವಚಿತ್ರ (ಫೋಟೋ)
  5. ತಂದೆ/ತಾಯಿಯವರಿಂದ ಒಪ್ಪಿಗೆ ಪತ್ರ

ಹೆಚ್ಚಿನ ಮಾಹಿತಿಗಾಗಿ

ಹೆಚ್ಚಿನ ವಿವರಗಳಿಗಾಗಿ ಅಥವಾ ಯಾವುದೇ ಸ್ಪಷ್ಟೀಕರಣಕ್ಕಾಗಿ, ಕಚೇರಿಯನ್ನು ಬೆಳಗ್ಗೆ 10:00 ರಿಂದ ಸಂಜೆ 5:30 ರವರೆಗೆ ಸಂಪರ್ಕಿಸಬಹುದು.

ಈ ಅವಕಾಶವನ್ನು ರೈತರ ಮಕ್ಕಳು ಸದುಪಯೋಗಪಡಿಸಿಕೊಳ್ಳಬಹುದು.

ಇದನ್ನು ಓದಿ:ಏಪ್ರಿಲ್ 23 ರಂದು ಚಿನ್ನ ಬೆಳ್ಳಿ ಕೊಳ್ಳಬೇಕೆ? ಮೊದಲು ದರ ಪಟ್ಟಿ ನೋಡಿ? 

1 thought on “ರೈತರ ಮಕ್ಕಳಿಗೆ ಗುಡ್ ನ್ಯೂಸ್ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ”

Leave a Comment

Open chat
Hello 👋
Can we help you?