ಫ್ರೆಂಚ್ ಗೃಹಪಯೋಗಿ ಎಲೆಕ್ಟ್ರಾನಿಕ್ ಕಂಪನಿಯಾದ Thompson ಕಡಿಮೆ ಬೆಲೆಗೆ ದೊರಕಬಹುದಾದ ಉತ್ತಮ ದರ್ಜೆಯ Thompson ಕ್ಯೂಎಲ್‌ಇಡಿ ಲಿನಕ್ಸ್ ಟಿ.ವಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಕ್ಯೂಎಲ್‌ಇಡಿ ಲಿನಕ್ ಟಿ.ವಿ ಯೂ 24, 32 ಹಾಗೂ 40 ಇಂಚುಗಳಲ್ಲಿ ಲಭ್ಯವಿದೆ. 24 ಇಂಚಿನ ಟಿವಿ ಶ್ರೇಣಿಯಲ್ಲಿ ಕ್ಯೂಎಲ್‌ಇಡಿ ಟಿವಿ ಜಗತ್ತಿನಲ್ಲಿಯೇ ಪ್ರಥಮ ಎಂದು ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಥಾನ್ ಕ್ಯೂಎಲ್‌ಇಡಿ ಲಿನಕ್ಸ್ ಟಿ.ವಿ Linux Coolita 3.0 OS ಹೊಂದಿದೆ. ಈ ಮೂಲಕ ಉತ್ತಮ ಕಾರ್ಯನಿರ್ವಹಣೆ, ಶ್ರೇಷ್ಠ ಗುಣಮಟ್ಟದ ಡಿಸ್‌ಪ್ಲೆ,ಉತ್ತಮ ಸೌಂಡ್ ಹಾಗೂ ಸುಲಭವಾಗಿ ಆಯ್ಕೆಗಳನ್ನು (personalization) ಜೋಡಿಸಬಹುದಾದ ವ್ಯವಸ್ಥೆ ಇದೆ ಎಂದು 35. Bezel Less Design ಅತಿ ತೆಳುವಾದ ಪರದೆ ಇದೆ ಎಂದು ತಿಳಿಸಿದೆ. ದೊಡ್ಡ ಶ್ರೇಣಿಯ ಟಿ.ವಿಯಲ್ಲಿರಬಹುದಾದ ಹಲವು ಸೌಲಭ್ಯಗಳನ್ನು ಕ್ಯೂಎಲ್‌ಇಡಿ ಟಿ.ವಿಯು ಹೊಂದಿದ್ದು ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂದು ತಿಳಿಸಿದೆ.
[the_ad id=”950″]
24 Alpha Q0015-6,799₹
32 Alpha Q019-8,999₹
40 Alpha Q060-12,999₹
ಇದರ ಜೊತೆಗೆ Thompson ಕಂಪನಿಯು ರಿಮೋಟ್ ಕಂಟ್ರೋಲ್ ತಂತ್ರಜ್ಞಾನದೊಂದಿಗೆ ಸ್ಮಾರ್ಟ್ ಏರ್ ಕೂಲರ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ವಿವಿಧ ಮಾದರಿಗಳಿಗೆ ₹5,699 ರಿಂದ ₹8,999ರಿಂದ ಬೆಲೆ ಇದೆ. Flipkart ನಲ್ಲಿ ಹಾಗೂ ಪ್ರಮುಖ ಸ್ಟೋರ್‌ಗಳಲ್ಲಿ ಟಿ.ವಿ ಹಾಗೂ ಏರ್ ಕೂಲರ್‌ಗಳನ್ನು ಖರೀದಿಸಬಹುದು ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಕಡಿಮೆ ಬೆಲೆಗೆ ದೊರಕಬಹುದಾದ ಅತ್ಯುತ್ತಮ ಹಾಗೂ ಆಧುನಿಕ ತಂತ್ರಜ್ಞಾನದ ಟಿ.ವಿ ಮತ್ತು ಏರ್‌ಕೂಲರ್‌ಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಥಾಮ್ರನ್ ಮುಂಚೂಣಿಯಲ್ಲಿದೆ ಎಂದು ಥಾಮ್ರನ್ ಇಂಡಿಯಾದ ಸಿಇಒ (SPPL) ಅವನೀತ್ ಸಿಂಗ್ ತಿಳಿಸಿದ್ದಾರೆ.
[the_ad id=”952″]
https://tv.mythomson.com/Thomson-Android-TV-32-HD-White/32HA2S13W
ಇದನ್ನು ಓದಿ:Crop insurance Status Check:ನಿಮ್ಮ ಬೆಳೆ ವಿಮೆ ಅರ್ಜಿ ತಿರಸ್ಕೃತಗೊಂಡಿದೆಯೇ? ನಿಮ್ಮ ಬೆಳೆ ವಿಮೆ ಸ್ಟೇಟಸ್ ಹೀಗೆ ಚೆಕ್ ಮಾಡಿ?https://krushiyogi.com/archives/1307
ಇದನ್ನು ಓದಿ:ಇಂದಿನ ಚಿನ್ನ ದರ ಸರ್ವಕಾಲಿಕ ಧಾಖಲೆ ಎಲ್ಲಿ ಎಷ್ಟು? ಬೆಳ್ಳಿ ದರ ಎಷ್ಟು?
https://krushiyogi.com/archives/1304