ಸಾಲ ಮನ್ನಾ ಘೋಷಣೆ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಡಿಸೆಂಬರ್ 31ರ ಒಳಗಾಗಿ ಸುಸ್ತಿಯಾಗಿರುವ ಮದ್ಯಮ ಮತ್ತು ದೀರ್ಘಾವಧಿಯ ಕೃಷಿ ಮತ್ತು ಕೃಷಿಯೇತರ್ ಸಾಲ ಅಸಲು ಪಾವತಿಸಿದ್ದಲ್ಲಿ ಅಂತಹ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ರಾಜ್ಯ ಸರ್ಕಾರ ಹೇಳಿದೆ. ಸರಕಾರವು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಅತಿವೃಷ್ಟಿಯಿಂದಾಗಿ ಸಹಕಾರಿ ಸಂಘಗಳಲ್ಲಿ ಪಡೆದ ಮಾಧ್ಯಮ ಮತ್ತು ದೀರ್ಘಾವಧಿಯ ಸಾಲದ ಮೊತ್ತವನ್ನು ಪಾವತಿಸಲು ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ, ಇದರಿಂದಾಗಿ ಸಹಕಾರಿ ಸಂಸ್ಥೆಗಳು ನಬಾಡ್ಗೆ ಹಣವನ್ನು ಪಾವತಿಸಲು ಆಗುತ್ತಿಲ್ಲ.ಪುನಃ ರೈತರಿಗೆ ಸಾಲ ನೀಡಲು ತೊಂದರೆಯಾಗುತ್ತಿದೆ. ಇದನ್ನು ಮನಗಂಡ ಸರ್ಕಾರವು ರೈತರನ್ನು ಸುಸ್ತಿದಾರನನ್ನಾಗಿಸಲು ಋಣಮುಕ್ತರಾನ್ನಗಿಸಲು ಸಾಲ ಮನ್ನಾ ಆದೇಶ ಹೊರಡಿಸಿದೆ. ಮುಂದಿನ ಕೃಷಿ ಚಟುವಟಿಕೆಗಳಿಗೆ ಸಾಲವನ್ನು ನೀಡಲು ಯೋಚಿಸಿ ಸುತ್ತಿದೆ.


2023ರಲ್ಲಿ ಮಾಡಿದ ಸಾಲದಲ್ಲಿ ಫೆಬ್ರವರಿ 29- 2024ರ ಒಳಗೆ ಎಲ್ಲನ್ನು ಪಾವತಿ ಮಾಡಿದರೆ ಅಂತಹ ರೈತರ ಸಾಲದ ಬಡ್ಡಿಯನ್ನು ವನ್ನುಮನ್ನಾ ಮಾಡಲಾಗುವುದೆಂದು ತಿಳಿಸಿದೆ.ರೈತರು ಕೃಷಿಯೆತರ ಚಟುವಟಿಕೆಗಳಿಗೆ ಸಾಲ ಮಾಡಿದರೆ ಅದನ್ನು ಮಾನ ಮಾಡಲಾಗುವುದಿಲ್ಲ. ಹೊರತುಪಡಿಸಿ ಬೇರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡರೆ ಅಂತಹ ಶಾಲೆಗೆ ಬಡ್ಡಿಮನ್ನ ಆಗುವುದಿಲ್ಲ. ನಬಾಡ ಗುರುತಿಸಿರುವ ಮಾಧ್ಯಮ ಮತ್ತು ದೀರ್ಘಕಾಲದ ಚಟುವಟಿಕೆಗಳಿಗೆ ತೆಗೆದುಕೊಂಡ ಸಾಲವನ್ನು ಮನ್ನಾ ಮಾಡಲಾಗುವುದು. ರೇಷ್ಮೆ ಕೃಷಿ, ಪಶು ಸಂಗೋಪನೆ ಇತ್ಯಾದಿ ಗಳಾಗಿಗಾಗಿ ಮಾಡಿದ ಸಾಲ ಇದರಲ್ಲಿ ಸೇರಿರುತ್ತವೆ.

ಮಧ್ಯಮ ಹಾಗೂ ದೀರ್ಘಾವಧಿಯ ಸಾಲಕ್ಕೆ ಮಾತ್ರ ಅನ್ವಯ ಆಗುತ್ತದೆ. ಫೆಬ್ರವರಿ 29 ರ ಒಳಗಾಗಿ ಪಡೆದ ಸಾಲವನ್ನು, ಸಾಲ ಪಡೆದುಕೊಂಡ ಬ್ಯಾಂಕ್ ಅಥವಾ ಸಂಸ್ಥೆಗಳಿಗೆ ಮರುಪಾವತಿ ಮಾಡಬೇಕಾಗಿದ್ದು, ಪಾವತಿ ಮಾಡಿದ ರೈತರಿಗೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ಸರ್ಕಾರ ಹೇಳಿದೆ. ಸಹಕಾರಿ ಸಂಸ್ಥೆಗಳಿಗೆ ಮತ್ತು ನಬಾರ್ಡ್ ಬ್ಯಾಂಕುಗಳಿಗೆ ಸರಕಾರವು ಕರವು ಬಡ್ಡಿಯ ಮೊತ್ತವನ್ನು ನೀಡುವುದು.
ಭಾರಿ ಮಳೆ ಆಗದ ಕಾರಣ ರೈತರು ಬ್ಯಾಂಕಿನಲ್ಲಿ ಅಥವಾ ಕೋಪರೇಟಿವ್ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ತೀರಿಸಲಾಗದ ಕಾರಣ ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಸಾಲ ಮನ್ನಾ ಕುರಿತು ಯೋಚಿಸಿದೆ. ಸೊಸೈಟಿ, ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ಬ್ಯಾಂಕಲ್ಲಿ ಮಾಡಿದ ಸಾಲದ ಕುರಿತು ಸರ್ಕಾರ ಯೋಚಿಸಿದೆ.

Leave a Reply

Your email address will not be published. Required fields are marked *