ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಭಾರತ್ ಬ್ರಾಂಡ್ ಅಕ್ಕಿ

ಗ್ರಾಹಕರಿಗೆ  ಸಿಹಿ ಸುದ್ದಿ!
ಪ್ರ ಸುತ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕೇರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಸಾಮಾನ್ಯ ಜನರು ತೊಂದರೆಗೆಡಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಒಂದು ಜನಸಾಮಾನ್ಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಬಡವರರು ಮತ್ತು ಸಾಮಾನ್ಯ ಜನರು ಎದುರಿಸಿ ಸುತ್ತಿರುವ ಸಮಸ್ಯೆಗೆ ಮೋದಿ ಸರ್ಕಾರವು ಒಂದು ಪರಿಹಾರ ರವನ್ನು ಹುಡುಕಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಯೋಚಿಸಿದೆ.

ಉತ್ತಮ  ಗುಣಮಟ್ಟದ ಅಕ್ಕಿಯನ್ನು ಕೆಜಿ ಗೆ ರೂಪಾಯಿ 29  ವಿತರಿಸಬೇಕೆಂದು ನಿರ್ಧರಿಸಿದೆ. ಹಚ್ಚುತ್ತಿರುವ ಅಕ್ಕಿಯ ದರದ ಬೆಲೆಯು ಮಧ್ಯಮ ಮತ್ತು ಸಾಮಾನ್ಯ ವರ್ಗದ ಜನರಿಗೆ ಪರಿಹಾರ ರವನ್ನು ನೀಡುತ್ತದೆ. ಮುಂದಿನ ವಾರದ ವೇಳೆಗೆ ಅಕ್ಕಿಯನ್ನು ಎಲ್ಲಿ ಮಾರಾಟ ಮಾಡಬಹುದು ಎಂದು ನಿಗದಿಪಡಿಸಲಾಗುತ್ತದೆ. ಸದ್ಯಕ್ಕೆ ಎಲ್ಲಿ ಅಕ್ಕಿಯನ್ನು ಮಾರಾಟ ಮಾಡುವುದು ಎಂಬುದನ್ನು ನಿರ್ಧರಿಸಿಲ್ಲ.

ಭಾರತ್ ಬ್ರಾಂಡ್ ಅಕ್ಕಿಯನ್ನು ಈ ಕಾಮರ್ಸ್ ಮಳಿಗೆಗಳಲ್ಲೂ ಮಾರಾಟ ಮಾಡಲಾಗುತ್ತದೆ. ಅಜಿಯೋಮಟ್ ಫ್ಲಿಪ್ಕಾರ್ಟ್ ಇಂತವುಗಳನ್ನು ಕೂಡ ಅಕ್ಕಿಯನ್ನು ಆರ್ಡರ್ ಮಾಡಬಹುದು. 10 ಕೆಜಿ ಚೀಲಗಳಲ್ಲಿ ಲಭ್ಯವಿರುತ್ತದ್ದೆ.ಮೊದಲ ಹಂತ ದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ 5 ಲಕ್ಷ ಟನ್ ಅಕ್ಕಿಯನ್ನು ಮಾರುವಯೋಚನೆಯನ್ನು ಸರ್ಕಾರ ಹೊಂದಿದೆ. 50 ರಿಂದ 60 ರೂಪಾಯಿ ಕೆಜಿಗೆ ಅಕ್ಕಿಯು ಮಾರಾಟವಾಗುತ್ತಿದ್ದು, ಜನಸಾಮಾನ್ಯರಿಗೆ ತುಂಬಾ ತೊಂದರೆ ಗೀಡಾಗುತ್ತಿದೆ. ಭಾರತ್ ಬ್ರಾಂಡ್ ನ ಗೋದಿ ಹಿಟ್ಟು  ಕೆಜಿ ಗೆ 27.5ರೂಪಾಯಿ ಗೆ, ಭಾರತ ಬ್ರಾಂಡ್ ಕಡ್ಲೆಬೇಳೆ  ಕೆಜಿ ಗೆ 60ರೂಪಾಯಿ ಮಾರಾಟ ಮಾಡಲಾಗುತ್ತಿದ್ದು ಜನರಿಂದ ಒಳ್ಳೆಯ ಪ್ರಶಂಸೆ ಪಡೆದಿದೆ. ಅಕ್ಕಿ ಬೆಲೆ ನಿಯಂತ್ರಣಕ್ಕೆ ನಿಯಂತ್ರಣಕ್ಕೆ ಬರುವವರೆಗೂ ರಫ್ತು ನಿಷೇದ  ಮುಂದುವರಿಯುತ್ತದೆ.

Leave a Reply

Your email address will not be published. Required fields are marked *