ಬಂತು ಬಂತು ಗೃಹಲಕ್ಷ್ಮಿ ಹಣ! ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆಯೇ? ಮೊಬೈಲ್‌ನಲ್ಲೇ ಹೀಗೆ ನೋಡಿ?
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಇತ್ತೀಚೆಗೆ ಅನೇಕ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಒಂದು ವೇಳೆ ನಿಮಗಿನ್ನೂ ಈ ಹಣ ಬಂದಿಲ್ಲದಿದ್ದರೆ ಅಥವಾ ಸ್ಟೇಟಸ್ ಹೇಗಿದೆ ಎಂದು ತಿಳಿಯಬೇಕಿದ್ದರೆ, ಈ ಕೆಳಗಿನ ಸುಲಭ ಹಂತಗಳನ್ನು ಅನುಸರಿಸಿ ನೀವು ಮೊಬೈಲ್‌ನಲ್ಲೇ ಚೆಕ್ ಮಾಡಬಹುದು. ಹಣ ಜಮೆಯಾಗಿದೆಯೇ ಎಂದು ಚೆಕ್ ಮಾಡುವುದು ಹೇಗೆ? ನೀವು ಎರಡು ಮುಖ್ಯ ವಿಧಾನಗಳ ಮೂಲಕ ಹಣದ ಸ್ಥಿತಿಯನ್ನು (Status) ತಿಳಿದುಕೊಳ್ಳಬಹುದು: 1. ಡಿಬಿಟಿ ಕರ್ನಾಟಕ ಆ್ಯಪ್ (DBT Karnataka App) ಮೂಲಕ ಪ್ಲೇಸ್ಟೋರ್‌ನಿಂದ ‘DBT … Read more