Gold Rate today ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ನೋಡಿ?

WhatsApp Group Join Now
Telegram Group Join Now

ಚಿನ್ನದ ಬೆಲೆ (Gold Rate)

ಚಿನ್ನದ ಬೆಲೆಯು ಅದರ ಶುದ್ಧತೆಯ ಆಧಾರದ ಮೇಲೆ ಬದಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಶುದ್ಧವಾದ ರೂಪವಾಗಿದ್ದು, 22 ಕ್ಯಾರೆಟ್ ಚಿನ್ನವು ಸ್ವಲ್ಪ ಪ್ರಮಾಣದ ಮಿಶ್ರಲೋಹವನ್ನು ಹೊಂದಿರುತ್ತದೆ.

ಭಾರತದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 24 ಕ್ಯಾರಟ್ ಶುದ್ಧತೆಯ ಚಿನ್ನಕ್ಕೆ 10 ಗ್ರಾಂಗೆ ₹90,000 ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ₹82,500 ಆಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,001
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,251
ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,751
ಚಿನ್ನದ ಬೆಲೆಯಲ್ಲಿ ನಿನ್ನೆಗೆ ಹೋಲಿಸಿದರೆ ಇಂದು 42 ರೂಪಾಯಿ ಏರಿಕೆ ಕಂಡು ಬಂದಿದೆ.

ಬೆಳ್ಳಿಯ ಬೆಲೆ (Silver Rate)

ಬೆಳ್ಳಿಯ ದರವು ಸಹ ದಾಖಲೆ ಮಟ್ಟ (Record level) ತಲುಪಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ₹10,400 ರೂಪಾಯಿ ಆಗಿದೆ.

ಭಾರತದಲ್ಲಿ ಬೆಳ್ಳಿಯ ದರ ಪ್ರತಿ 1 ಕೆಜಿಗೆ ₹1,04,100 ಆಗಿದೆ.

ಬೆಳ್ಳಿಯ ದರ 1 ಗ್ರಾಂ ಗೆ 104.10 ರೂಪಾಯಿ ಆಗಿದೆ.

ಭಾರತದ ಬೆಳ್ಳಿಯ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಭರಿತವಾಗಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಆಧಾರದಲ್ಲಿ ಬೆಳ್ಳಿಯ ದರದಲ್ಲೂ ಏರು-ಪೇರುಗಳು ಕಂಡುಬರುತ್ತವೆ.

ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆಗಳು ಇಲ್ಲಿವೆ

ಬೆಂಗಳೂರು

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300

ಮುಂಬೈ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300

ದೆಹಲಿ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,980.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,450.

ಚೆನ್ನೈ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300.

ಕೋಲ್ಕತ್ತಾ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300.

ಹೈದರಾಬಾದ್

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300.

ಕೇರಳ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300.

ಪುಣೆ

  •  24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,780.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,300.

ಅಹಮದಾಬಾದ್

  •   24 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹89,880.
    22 ಕ್ಯಾರೆಟ್: ಪ್ರತಿ 10 ಗ್ರಾಂಗೆ ₹82,350.
ಇದನ್ನು ಓದಿ: ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ ಅರ್ಜಿ ಸಲ್ಲಿಸಲು ಒಂದು ವಾರ ಮಾತ್ರ ಸಮಯ ಬಾಕಿ.
ಇದನ್ನು ಓದಿ:ಹವಾಮಾನ ಇಲಾಖೆ ಮುನ್ಸೂಚನೆ ಈ ಜಿಲ್ಲೆಗಳಿಗೆ ಭಾರೀ ಮಳೆ!

WhatsApp Group Join Now
Telegram Group Join Now

2 thoughts on “Gold Rate today ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ನೋಡಿ?”

Leave a Comment