ರೈತರು, ಕಾರ್ಮಿಕರೇ ಗಮನಿಸಿ: ತಿಂಗಳಿಗೆ ₹3,000 ಪಿಂಚಣಿ ನಿಮ್ಮದಾಗಿಸಿಕೊಳ್ಳಿ! ಹೇಗೆ?
ಕೇವಲ ₹55 ಹೂಡಿಕೆಯಲ್ಲಿ ₹36,000 ಪಿಂಚಣಿ! ನಂಬಲು ಅಸಾಧ್ಯವೆನಿಸಿದರೂ ಇದು ಸತ್ಯ. ನಮ್ಮ ರೈತರು, ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣದ ಸಹೋದರರು, ಬೀದಿ ಬದಿ ವ್ಯಾಪಾರಿಗಳು – ಹೀಗೆ ಸಂಘಟಿತ ವಲಯದಲ್ಲಿ ದುಡಿಯುವ ಪ್ರತಿಯೊಬ್ಬರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಇರಬೇಕು ಎನ್ನುವುದು ಸರ್ಕಾರದ ಆಶಯ. ಅದಕ್ಕಾಗಿಯೇ ಬಂದಿದೆ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ. ಏನಿದು ಯೋಜನೆ? ಸರ್ಕಾರಿ ನೌಕರರಿಗೆ ಪಿಂಚಣಿ ಸಿಗುವಂತೆ, ನಮ್ಮ ದುಡಿಯುವ ವರ್ಗಕ್ಕೂ ನಿವೃತ್ತಿಯ ನಂತರ ಆಸರೆಯಾಗಲೆಂದು ಕೇಂದ್ರ ಸರ್ಕಾರ ರೂಪಿಸಿದ … Read more