ಸಾಲ ಮನ್ನಾ ಘೋಷಣೆ ಮಾಡಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ರಾಜ್ಯದ ಸಹಕಾರ ಸಂಘಗಳ ಮೂಲಕ ಸಾಲ ಪಡೆದು ಡಿಸೆಂಬರ್ 31ರ ಒಳಗಾಗಿ ಸುಸ್ತಿಯಾಗಿರುವ ಮದ್ಯಮ ಮತ್ತು ದೀರ್ಘಾವಧಿಯ ಕೃಷಿ ಮತ್ತು ಕೃಷಿಯೇತರ್ ಸಾಲ ಅಸಲು ಪಾವತಿಸಿದ್ದಲ್ಲಿ ಅಂತಹ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುವುದೆಂದು ರಾಜ್ಯ ಸರ್ಕಾರ ಹೇಳಿದೆ. ಸರಕಾರವು ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಅತಿವೃಷ್ಟಿಯಿಂದಾಗಿ ಸಹಕಾರಿ ಸಂಘಗಳಲ್ಲಿ ಪಡೆದ ಮಾಧ್ಯಮ ಮತ್ತು ದೀರ್ಘಾವಧಿಯ ಸಾಲದ ಮೊತ್ತವನ್ನು ಪಾವತಿಸಲು ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ, ಇದರಿಂದಾಗಿ ಸಹಕಾರಿ ಸಂಸ್ಥೆಗಳು ನಬಾಡ್ಗೆ ಹಣವನ್ನು ಪಾವತಿಸಲು ಆಗುತ್ತಿಲ್ಲ.ಪುನಃ ರೈತರಿಗೆ ಸಾಲ … Read more

Open chat
Hello 👋
Can we help you?