ಸೂಕ್ಷ್ಮ ನಿರಾವರಿ ಸಬ್ಸಿಡಿ ಯೋಜನೆ! ಎಷ್ಟು ಎಕರೆಗೆ ಎಷ್ಟು ಸಬ್ಸಿಡಿ
ಆತ್ಮೀಯರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸೂಕ್ಷ್ಮ ನೀರಾವರಿ ಯೋಜನೆ ಅಡಿ ರೈತರು ತಮ್ಮ ಬೆಳೆಗಳಿಗೆ ಡ್ರಿಪ್ ಅಳವಡಿಕೆ ಮಾಡಿಕೊಳ್ಳಬಹುದು. ಅದು ಕೂಡ ಸಬ್ಸಿಡಿ ಸಹಾಯಧನದಲ್ಲಿ ಮಾಡಿಕೊಳ್ಳಬಹುದು. ಒಂದು ಎಕರೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ? ಒಂದು ಎಕರೆ ಭೂಮಿಯನ್ನ ಹೊಂದಿದ್ದರೆ ನೀವು ಒಂದು ಎಕರೆಗೆ ಒಟ್ಟು ವೆಚ್ಚ 14 ಸಾವಿರ ರೂಪಾಯಿಗಳು ತಗಲಿದೆ ಮತ್ತು ಇದರಲ್ಲಿ 11 ಸಾವಿರ ರೂಪಾಯಿಗಳು ಸರ್ಕಾರವೇ ಬಯಸುತ್ತದೆ ಮತ್ತು ಇನ್ನುಳಿದ 3000ಗಳನ್ನು ಮಾತ್ರ ರೈತರು ನೀಡಬೇಕಾಗುತ್ತದೆ. 2.4 ಎಕರೆಗೆ ನೀರಾವರಿ … Read more