ಬಿಬಿಎಂಪಿ ಉಚಿತ ಒಂಟಿ ಮನೆ ಹಾಗೂ ಉಚಿತ ಪ್ಲಾಟ್ ಖರೀದಿಗೆ ಅರ್ಜಿ ಅವಹಾನಿಸಲಾಗಿದೆ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಕರ್ನಾಟಕ ಸರ್ಕಾರವು ‘ಒಂಟಿ ಮನೆ’ ಮತ್ತು ‘ಅಮೃತ್ ಮಹೋತ್ಸವ’ ಯೋಜನೆಗಳಡಿ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಹಿಂದುಳಿದ ವರ್ಗದ ಫಲಾನುಭವಿಗಳಿಗೆ ಉಚಿತ ಪ್ಲಾಟ್ ಅಥವಾ ಶೇಕಡಾವಾರು ಸಹಾಯಧನದೊಂದಿಗೆ ಮನೆ ಖರೀದಿಗೆ ಅವಕಾಶ ನೀಡುತ್ತಿದೆ. 🏠 ಯೋಜನೆಯ ಉದ್ದೇಶ? ಈ ಯೋಜನೆಯ ಉದ್ದೇಶ ಹಿಂದುಳಿದ ವರ್ಗಗಳ (OBC), ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಅಲ್ಪಸಂಖ್ಯಾತರು ಮತ್ತು ಇತರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವುದು. ಇದು ಸ್ವಾತಂತ್ರ್ಯದ … Read more