ದೇಹದ ತೂಕ ಹೆಚ್ಚಾಗಿದೆ? ಕಡಿಮೆ ಆಗಬೇಕಾ ಹಾಗಿದ್ದರೆ ಈ ಸಲಹೆಗಳು ಪಾಲಿಸಿ!

ಮಾನವನ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ? ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಕೇವಲ ಸೌಂದರ್ಯ ಮಾತ್ರವಲ್ಲ, ದೀರ್ಘಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಬಹಳ ಅಗತ್ಯ. ತೂಕ ಹೆಚ್ಚಾದರೆ ಮಧುಮೇಹ, ಹೃದಯ ಸಂಬಂಧಿತ ಕಾಯಿಲೆಗಳು, ಹೈಪರ್ಟೆನ್ಷನ್, ಕೀಲು ನೋವು, ಶ್ವಾಸಕೋಶ ಸಮಸ್ಯೆಗಳು ಮುಂತಾದ ಆರೋಗ್ಯದ ತೊಂದರೆಗಳು ಬರುವ ಸಾಧ್ಯತೆ ಹೆಚ್ಚುತ್ತದೆ. ಹಾಗಾಗಿ, ತೂಕ ನಿಯಂತ್ರಣ ಅತ್ಯಗತ್ಯ. … Continue reading ದೇಹದ ತೂಕ ಹೆಚ್ಚಾಗಿದೆ? ಕಡಿಮೆ ಆಗಬೇಕಾ ಹಾಗಿದ್ದರೆ ಈ ಸಲಹೆಗಳು ಪಾಲಿಸಿ!