ಹಸಿರುಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ! ಮೇವಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ ಆಸ್ಟ್ರೇಲಿಯನ್ ರೆಡ್ ನೇಪಿಯರ್.
ಆತ್ಮೀಯ ರೈತ ಬಾಂಧವರೇ,15ರಿಂದ 20ಅಡಿ ಉದ್ದ ಬೆಳೆಯುವ ರೆಡ್ ನೇಪಿಯರ್ ಬಗ್ಗೆ ನಿಮಗೆಷ್ಟು ಗೊತ್ತು. ಈ ರೆಡ್ ನೇಪಿಯರ್ ಬೆಳೆಯುವುದರಿಂದ ಮೇವಿನ ಸಮಸ್ಯೆಯನ್ನು ಬಗೆಹರಿಸಬಹುದೇ?
ಆಸ್ಟ್ರೇಲಿಯನ್ ರೆಡ್ ನೇಪಿಯರ್ ೧೫ ರಿಂದ ೨೦ ಅಡಿ ಎತ್ತರಕ್ಕೆ ಬೆಳೆದು ಅತಿ ಹೆಚ್ಚು ರುಚಿಕರ ಅಂಶ ಹೊಂದಿದ್ದು ಮೇಕೆ ಕುರಿ ಎಮ್ಮೆ ಎಲ್ಲಾ ದನಗಳು ಇದನ್ನು ತಿನ್ನುತ್ತವೆ. ಎಮ್ಮೆಗಳಿಗೆ ಆಸ್ಟ್ರೇಲಿಯನ್ ರೆಡ್ಡಿ ಐಪಿಎಲ್ ನೀಡುವುದರಿಂದ ಹಾಲಿನಲ್ಲಿ ಏರಿಕೆ ಯನ್ನು ಕಾಣಬಹುದು. ಕುರಿ ಮತ್ತು ಮೇಕೆಗಳಿಗೆ ನೀಡುವುದರಿಂದ ತೂಕದಲ್ಲಿ ಏರಿಕೆ ಕಾಣಬಹುದು. ಒಂದು ಬಾರಿ ನಾಟಿ ಮಾಡಿದರೆ ಕನಿಷ್ಠವಾದರೂ ಹತ್ತು ವರ್ಷಗಳವರೆಗೆ ಈ ಬೆಳೆಯನ್ನು ಇದನ್ನು ತೆಗೆದುಕೊಳ್ಳಬಹುದು. ಸಾಧಾರಣ ನೈಪಿಯರ್ ನಾಲ್ಕರಿಂದ ಐದು ವರ್ಷ ಬಂದರೆ ಇದು ಹತ್ತು ವರ್ಷಗಳ ಕಾಲ ಬರುತ್ತದೆ. ಇದರ ದಂಟು ಮೃದುವಾಗಿದ್ದು ದನಗಳಿಗೆ ತಿನ್ನಲು ಅನುಕೂಲಕರವಾಗಿರುತ್ತದೆ. ಮತ್ತು ದಂಟು ಸಿಹಿಯಾಗಿ ಕಬ್ಬಿನಂತೆ ಇರುತ್ತದೆ. ಮೇವಿನ ಸಮಸ್ಯೆಯಿಂದ ಹೊರಬರಲು ಆಸ್ಟ್ರೇಲಿಯಾಪಿಯರ ಒಂದು ಸುಲಭವಾದ ಪರಿಹಾರವಾಗಿದೆ. ಎಕರೆಗೆ 180 ರಿಂದ 200 ಟನ್ ಇಳುವರಿ ಯನ್ನು ಇದು ನೀಡುತ್ತದೆ. ಇದನ್ನು ಸೈಲೆಜ್ ಮಾಡಲು ಕೂಡ ಬಳಸಬಹುದು. ಒಂದು ಎಕರೆ ನಾಟಿ ಮಾಡಲು ಕನಿಷ್ಠ 8000 ಕಡ್ಡಿಗಳು ಬೇಕು. ಇದನ್ನು 15 ರಿಂದ 20 ವರ್ಷ ಮೇಂಟೇನ್ ಮಾಡಬಹುದು.
ಕಡ್ಡಿ ಗಳಿಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಿ : ಇವರಲ್ಲಿ ಸುಮಾರು ಐದು ರೀತಿಯ ನೆಪಿಯರ್ ಗ್ರಾಸ್ಗಳು ದೊರೆಯುತ್ತವೆ.
8660674360
7975347847