2nd PUC Result 2025: ರಾಜ್ಯದಲ್ಲಿ ಯಾರು ಪ್ರಥಮ ಮತ್ತು ದ್ವಿತೀಯ ಜಿಲ್ಲಾವಾರು ಲಿಸ್ಟ್!

ಕರ್ನಾಟಕ ದ್ವಿತೀಯ ಪಿಯುಸಿ (PUC) ಫಲಿತಾಂಶ 2025 ರಲ್ಲಿ ರಾಜ್ಯದ ಪ್ರಥಮ ಮತ್ತು ಕೊನೆಯ ಸ್ಥಾನಗಳ ವಿವರಗಳು ಈ ಕೆಳಗಿನಂತಿವೆ:

ರಾಜ್ಯ ಮಟ್ಟದ ಸಾಧನೆ:

 

ಪ್ರಥಮ ಸ್ಥಾನ: ಉಡುಪಿ ಜಿಲ್ಲೆ – ಶೇಕಡಾ 93.90%

ದ್ವಿತೀಯ ಸ್ಥಾನ: ದಕ್ಷಿಣ ಕನ್ನಡ ಜಿಲ್ಲೆ – ಶೇಕಡಾ 93.57%

ಕೊನೆಯ ಸ್ಥಾನ: ಯಾದಗಿರಿ ಜಿಲ್ಲೆ – ಶೇಕಡಾ 48.45%

 

ವಿಭಾಗವಾರು ರಾಜ್ಯದ ಪ್ರಥಮ ವಿದ್ಯಾರ್ಥಿಗಳು:

 

ವಿಜ್ಞಾನ (Science): ಅಮೂಲ್ಯ ಕಾಮತ್, ಎಕ್ಸ್‌ಪರ್ಟ್ ಪಿಯು ಕಾಲೇಜು, ದಕ್ಷಿಣ ಕನ್ನಡ

ವಾಣಿಜ್ಯ (Commerce): ದೀಪಶ್ರೀ, ಕನರಾ ಪಿಯು ಕಾಲೇಜು, ದಕ್ಷಿಣ ಕನ್ನಡ – 600 ರಲ್ಲಿ 599 ಅಂಕಗಳು

ಕಲಾ (Arts): ಸಂಜನಾ ಬೈ, ಇಂದು ಪಿಯು ಕಾಲೇಜು, ಬಳ್ಳಾರಿ – 600 ರಲ್ಲಿ 597 ಅಂಕಗಳು

ನಿಮ್ಮ ಫಲಿತಾಂಶವನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್‌ಗಳು:

karresults.nic.in

kseab.karnataka.gov.in

ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್‌ಗಳನ್ನು ಭೇಟಿ ನೀಡಿ.


ಇದನ್ನು ಓದಿ:2nd PUC Result Link out 2025, 12ನೇ ತರಗತಿ ಫಲಿತಾಂಶ ಪ್ರಕಟ , ರೆಜಿಸ್ಟ್ರೇಷನ್ ನಂಬರ್ ಹಾಕಿ ನಿಮ್ಮ ರಿಸಲ್ಟ್ ಚೆಕ್ ಮಾಡಿ

https://krushiyogi.com/archives/1111

ಇದನ್ನು ಓದಿ:Karnataka PUC Result: 2025 ರಿಸಲ್ಟ್‌ ಹೇಗೆ ಚೆಕ್‌ ಮಾಡುವುದು? ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ

https://krushiyogi.com/archives/1103

Admin
Author

Admin

Leave a Reply

Your email address will not be published. Required fields are marked *