ಚಿನ್ನದ ಬೆಲೆ
- 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹89,780 ಆಗಿದೆ.
- 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹82,300 ಆಗಿದೆ.
- 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹67,340 ಆಗಿದೆ.
- ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,929.
- ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,185.
- ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,721.
- ಚಿನ್ನದ ಬೆಲೆಯಲ್ಲಿ ನಿನ್ನೆಗೆ ಹೋಲಿಸದರೆ ಇಂದು ಚಿನ್ನದ ಬೆಲೆಯಲ್ಲಿ 16 ರೂ. ನಷ್ಟು ಇಳಿಕೆಯನ್ನು ಕಾಣಬಹುದು.
ಬೆಳ್ಳಿಯ ಬೆಲೆ
- ಭಾರತದಲ್ಲಿ ಬೆಳ್ಳಿಯ ದರ ಪ್ರತಿ 1 ಕೆಜಿಗೆ ₹1,04,100 ಆಗಿದೆ.
- ಬೆಂಗಳೂರು – ಇಂದು ಬೆಳ್ಳಿ ಬೆಲೆ ₹101 / ಗ್ರಾಂ ಮತ್ತು ₹1,01,000 /1 ಕೆಜಿಗೆ ಆಗಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬದಲಾಗಲು ಕಾರಣಗಳು
- ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳು.
- ಸ್ಥಳೀಯ ಬೇಡಿಕೆ ಮತ್ತು ಪೂರೈಕೆ.
- ರೂಪಾಯಿ-ಡಾಲರ್ ವಿನಿಮಯ ದರ.
- ಸರ್ಕಾರದ ನೀತಿಗಳು.
- ಹಣದುಬ್ಬರ.
- ಬಡ್ಡಿದರಗಳು.
- ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು.
ಕೈಗಾರಿಕಾ ಬೇಡಿಕೆ.
One thought on “26/03/2025 ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೇಗಿದೆ ನೋಡಿ?”