ಹವಾಮಾನ ಇಲಾಖೆ ಮುನ್ಸೂಚನೆ ಹೇಗಿದೆ ನೋಡಿ?

ರಾಜ್ಯದ ಮಳೆ ಮುನ್ಸೂಚನೆ / ಎಚ್ಚರಿಕೆ 13.03.2025 ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಒಂದೆಯರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಒಂದೆಯರಡು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚು. ರಾಜ್ಯದ ಉಳಿದ ಕಡೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ. 14.03.2025 ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. 15.03.2025 ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. 16.03.2025 ದಕ್ಷಿಣ ಕನ್ನಡ, ಚಿಕ್ಕಮಗಳೂರು, … Read more

ನನ್ನ ಜಮೀನಿನ ಮೇಲೆ ಸಾಲ ಎಷ್ಟಾಗಿದೆ? ಬೇರೆ ಸಾಲ ಎಷ್ಟು?

ಆತ್ಮೀಯರೇ ನೀವು ಜಮೀನು ಹೊಂದಿದ್ದೀರಿ ಹಾಗೂ ನಿಮ್ಮ ಜಮೀನಿನ ಸಾಲ ಎಷ್ಟಿದೆ ಅಂದರೆ ಅದನ್ನು ಮಾರಾಟ ಮಾಡಲು ಅಥವಾ ಹೊಸ ಜಮೀನವನ್ನು ತೆಗೆದುಕೊಳ್ಳಲು ಸರಕಾರದ ಯಾವುದೇ ರೀತಿ ಸಾಲ ಇರಬಾರದು ಅದಕ್ಕಾಗಿ ಈಗಾಗಲೇ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಅದನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಮಾಡಿರುವ ಸಾಲ ಬಿಟ್ಟು ನಿಮ್ಮ ಜಮೀನಿನ ಮೇಲೆ ಇರುವ ಸಾಲ ಎಷ್ಟು ಅದನ್ನು ನೀವು ತಿಳಿದುಕೊಳ್ಳಬೇಕು ಮತ್ತು ನೀವು ಇತರರಿಂದ ಜಮೀನು ಖರೀದಿ ಮಾಡುವಾಗ ಸಹ ಇದನ್ನು … Read more

13/03/2025 ಇಂದಿನ ಮಾರುಕಟ್ಟೆ ಧಾರಣೆಗಳು !APMC Rates?

ಉತ್ಪನ್ನಗಳ ಇತ್ತೀಚಿನ ಬೆಲೆಗಳು (*) ಗುರುತಿಸಿದ ಬೆಲೆಗಳು ನಿನ್ನೆ ವರದಿ ಮಾಡಲಾದವು ಅದರಿಗಾಗಿ ವರದಿ ಮಾಡಲಾದ ಮಾರುಕಟ್ಟೆಗಳು ಉತ್ಪನ್ನ ಕನಿಷ್ಠ ಬೆಲೆ ಅತ್ಯುತ್ತಮ ಬೆಲೆ Cereals Wheat / ಗೋಧಿ Mexican / ಮೆಕ್ಸಿಕನ್ (*) 2580 3160 Sona / ಸೋನ (*) 4000 4000 Red / ಕೆಂಪು (*) 3200 3500 White / ಬಿಳಿ (*) 2099 5939 Jawari / ಜವರಿ (*) 7000 7000 Local / ಸ್ಥಳೀಯ … Read more

ರೈತರಿಗೆ ಉಚಿತ ಕುರಿ ಸಾಕಾಣಿಕೆ ತರಬೇತಿ! ಹತ್ತು ದಿನಗಳ ಉಚಿತ ಊಟ ಮತ್ತು ವಸತಿಯೊಂದಿಗೆ!

ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರಿಗೂ ಕೂಡ ಸ್ವಂತ ಉದ್ಯೋಗ ಮಾಡಬೇಕೆಂದು ಮನಸ್ಸಲ್ಲಿ ಏನಾದರೂ ಒಂದು ತಲೆ ಓಡುತ್ತಿರುತ್ತದೆ ಆದರೆ ಸರಿಯಾದ ತರಬೇತಿ ಇಲ್ಲದೆ ಕಾರಣ ಅಂದರೆ ಕೈಯಲ್ಲಿ ಹಣ ಇಲ್ಲದೆ ಇರುವ ಕಾರಣ ಕೆಲವೊಂದು ಬಾರಿ ನೀವು ಮಾಡುವ ಉದ್ಯೋಗದ ಮೇಲೆ ಆಸಕ್ತಿ ಹೊರಟು ಹೋಗುತ್ತದೆ. ಇದರಿಂದಾಗಿ ಕೆಲವೊಂದು ಬ್ಯಾಂಕುಗಳು ವಿಶೇಷವಾಗಿ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. 2/04/2025 ರಿಂದ 11/04/2025 10 ದಿನಗಳ ಕಾಲ “ಕುರಿ ಸಾಕಾಣಿಕೆ” ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಅರ್ಹತೆ ಏನು ಮತ್ತು ತರಬೇತಿಯ … Read more

ಈ ಪಟ್ಟಿಯಲ್ಲಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕ್ಯಾನ್ಸಲ್?

ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ? ಅನರ್ಹರ ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ https://ahara.karnataka.gov.in/Home/EServices ಹಂತ 1 : ಮೊದಲು ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ಹಂತ 2 : ಕ್ಲಿಕ್ ಮಾಡಿದ ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. e-Ration Card ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ Show Canncelled/suspend list ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಹಂತ 3 … Read more

ರನ್ಯಾ ರಾವ್ ಗೋಲ್ಡ್ ಕೇಸ್! ಇದರ ಹಿಂದೆ ಇರುವ ದೊಡ್ಡ ವ್ಯಕ್ತಿ ಯಾರು ಗೊತ್ತಾ?

ಕನ್ನಡ ನಟಿ ರನ್ಯಾ ರಾವ್ ಅವರನ್ನು ಮಾರ್ಚ್ 3, 2025 ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ₹12.56 ಕೋಟಿ ಮೌಲ್ಯದ 14.2 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಅವರ ದೇಹಕ್ಕೆ ಕಟ್ಟಲಾಗಿದ್ದ ಗುಪ್ತ ಬೆಲ್ಟ್‌ನಲ್ಲಿ ಬಚ್ಚಿಟ್ಟಿದ್ದ ಚಿನ್ನದ ಗಟ್ಟಿಗಳನ್ನು ಪತ್ತೆ ಮಾಡಿದರು. ವಶಪಡಿಸಿಕೊಳ್ಳುವಿಕೆ ಮತ್ತು ತನಿಖೆಗಳು ಅವರ ಬಂಧನದ ನಂತರ, ರಾವ್ ಅವರ ನಿವಾಸದಲ್ಲಿ ನಡೆದ ದಾಳಿಯಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣಗಳು … Read more

ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು ಇಲ್ಲಿದೆ ನೋಡಿ?

ಅನ್ನದಾತರ ಮೊಗದಲ್ಲಿ ಮಂದಹಾಸ ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪನೆ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ 195 ಕೋಟಿ ವೆಚ್ಚದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿ ರಾಜ್ಯದ ಒಟ್ಟು 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ ತೋಟಗಾರಿಕಾ … Read more

ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗಿದೆ ಗೊತ್ತಾ?

ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗಿದೆ ಗೊತ್ತಾ? ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, 2025ನೇ ಸಾಲಿನ ಮುಂಗಾರು (ಖರೀಫ್) ಮತ್ತು ಹಿಂಗಾರು (ರಬೀ) ಮಳೆಯ ಅವಧಿಯಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಈ ಮುಂಗಾರು ಮತ್ತು ಹಿಂಗಾರು ಮಳೆಯ ಪೂರ್ವಾನು ಮಾನವು ರಾಜ್ಯದ ಕೃಷಿ, ಜಲಸಂಪತ್ತು ಮತ್ತು ಆರ್ಥಿಕತೆಗೆ ಮಹತ್ವದ ಪರಿಣಾಮ ಬೀರುತ್ತದೆ.   ಮುಂಗಾರು (ಜೂನ್-ಸೆಪ್ಟೆಂಬರ್) ಮಳೆ: ಮುಂಗಾರು ಹಂಗಾಮಿನಲ್ಲಿ, ಕರ್ನಾಟಕವು ದಕ್ಷಿಣ ಪಶ್ಚಿಮ ಮಾನ್ಸೂನ್‌ನಿಂದ ಪ್ರಮುಖ ಮಳೆಯನ್ನು ಪಡೆಯುತ್ತದೆ. ಈ ಅವಧಿಯಲ್ಲಿ … Read more

ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ ? ಪಟ್ಟಿಯನ್ನು ಚೆಕ್ ಮಾಡುವ ಡೈರೆಕ್ಟ್ ಲಿಂಕ್ https://ahara.karnataka.gov.in/Home/EServices ಹಂತ 1 : ಮೇಲೆ ನೀಡಿರುವ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ. ಹಂತ 2 : ನಂತರ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. Show village list ಎಂಬ ಆಯ್ಕೆ ಕ್ಲಿಕ್ ಮಾಡಿ. ಹಂತ 3 : ನಂತರ ನಿಮ್ಮ ಜಿಲ್ಲೆ , ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ. ಹಂತ 4 … Read more