ಯುಗಾದಿ ಹಬ್ಬಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ ಮತ್ತೆ ಇಂದು ಕೂಡ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ
ಕಳೆದೊಂದು ವಾರದಿಂದ ಚಿನ್ನದ ರೇಟ್ ಏರುತ್ತಲೇ ಇದೆ. ಇದು ಚಿನ್ನಾಭರಣ ಪ್ರಿಯರನ್ನು ನಿರಾಶೆಗೆ ದೂಡಿದೆ. ಆದರೆ, ಇಂದು ಮತ್ತೆ ಬಂಗಾರದ ಬೆಲೆ ಭಾರೀ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಬೆಲೆ ₹650 ಏರಿಕೆಯಾಗಿದ್ದು, ₹84,250 ಆಗಿದೆ. ಹಾಗೆಯೇ 24 ಗ್ರಾಂ ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ₹710 ಹೆಚ್ಚಾಗಿದ್ದು, ನೀವು ₹91,910ಗಳನ್ನು ಪಾವತಿಸಬೇಕಿದೆ. ಬೆಳ್ಳಿ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಒಂದು ಕೆಜಿಗೆ ನೀವು ₹1,04,000 ಬೆಳ್ಳಿ ಬೆಲೆ ಪ್ರತಿ kg ದೆಹಲಿ: ₹1,04,000 ಬೆಂಗಳೂರು: … Read more