ಗೃಹಲಕ್ಷ್ಮಿ ಯೋಜನೆಯ ಹೊಸ ಲಿಂಕ್ ಬಿಡುಗಡೆ ಕೂಡಲೇ ನಿಮ್ಮ ಸ್ಟೇಟಸ್ ಚೆಕ್ ಮಾಡಿ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಹೊಸ ಲಿಂಕ್ ಬಿಡುಗಡೆ ಇವಾಗ ಎಲ್ಲಾ ಮಾಹಿತಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿ

ಮೊದಲು ನೀವು ಈ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಬೇಕು.
https://mahitikanaja.karnataka.gov.in/Service/Service/3136

ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಈ ರೀತಿ ನಿಮಗೆ ಒಂದು ಪೇಜ್ ಓಪನ್ ಆಗುತ್ತೆ.

 

ಅವಾಗ ಅಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಥಿತಿ ಅಂತ ಇದೆ ನೋಡಿ ಅದರ ಮೇಲೆ ನೀವು ಕ್ಲಿಕ್ ಮಾಡಿ. ನಂತರ ಮತ್ತೊಂದು ಪೇಜ್ ಓಪನ್ ಆಗುತ್ತೆ.

 

 

 ಅಲ್ಲಿ ಆರ್‌ಸಿ ನಂಬರ್ ಅಂತ ಇದೆ ಅಲ್ವಾ ಅಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ ಅಂತ ಕೊಟ್ರೆ ನಿಮ್ಮ ಗ್ರಹಲಕ್ಷ್ಮಿ ಯೋಜನೆ ಸ್ಟೇಟಸ್ ನಿಮಗೆ ತೋರಿಸುತ್ತದೆ.

  ಸಬ್ಮಿಟ್ ಅಂತ ಕೊಟ್ಟಮೇಲೆ ನಿಮಗೆ ಎಷ್ಟು  ಬಾರಿ ಹಣ ಬಂದಿದೆ ಅಂತಾನೂ ತೋರಿಸುತ್ತೆ ಮತ್ತು ನಿಮ್ಮ ಅರ್ಜಿ ಯಾವಾಗ ಅಪ್ರು ಆಗಿದೆ ಅಂತ ತೋರಿಸುತ್ತದೆ. ಅಥವಾ ಒಂದು ವೇಳೆ ನಿಮ್ಮ ಅರ್ಜಿ ರಿಜೆಕ್ಟ್ ಆಗಿದ್ದರೂ ಸಹ ಅಲ್ಲಿ ನಿಮಗೆ ತೋರಿಸುತ್ತದೆ.

 

ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

ಧನ್ಯವಾದಗಳು

ಯುವ ನಿಧಿ ಯೋಜನೆಯ ಹಣ ಈ ದಿನದಂದು ನಿಮ್ಮ ಖಾತೆಗೆ ಬೇಗನೆ ಚೆಕ್ ಮಾಡಿ

ಇದೇ ತರದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ. ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಲು ಈ ಕೆಳಗಡೆ ಇರುವ ಫೋಟೋವನ್ನು ಕ್ಲಿಕ್ ಮಾಡಿ.

 

 

WhatsApp Group Join Now
Telegram Group Join Now

Leave a Comment