ಹೊಸ ರೇಷನ್ ಕಾರ್ಡ್ ಅರ್ಜಿಆಹ್ವಾನ
ಏಪ್ರಿಲ್ 1ರಿಂದ ಪ್ರಾರಂಭ
ಕೂಡಲೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಭಾಂದವರೇ, ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ? ಸರಿ ಇವತ್ತಿನಿಂದಲೇ ಪ್ರಾರಂಭವಾಗುತ್ತಿರುವ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿರಿ. ಎಫ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಇದು ಒಂದು ನಿಮಗೆ ಉತ್ತಮ ಅವಕಾಶವಾಗಿದೆ. ಅವಕಾಶವನ್ನು ಕಳೆದುಕೊಂಡು ನಿರಾಶರಾಗಬೇಡಿ ಇದನ್ನು ಉಪಯೋಗಿಸಿಕೊಂಡು ಬೇಗನೆ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹೊಸದಾಗಿ ಮದುವೆಯಾದವರು ಹೇಗೆ ಅರ್ಜಿಯನ್ನು ಸಲ್ಲಿಸಬಹುದು, ಹೆಸರನ್ನು ಹೇಗೆ ಬದಲಾಯಿಸಿಕೊಳ್ಳುವುದು, ರೇಷನ್ ಕಾರ್ಡ್ ಗೆ … Read more