ಚಿನ್ನದ ಒಂದು ಲಕ್ಷ ರೂಪಾಯಿ ದಾಟುವುದು ಯಾವಾಗ? ತಜ್ಞರು ಏನು ಹೇಳುತ್ತಾರೆ?

ಭಾರತದಲ್ಲಿ ಚಿನ್ನದ ಬೆಲೆ ದಿನೇದಿನೆ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಶುಕ್ರವಾರವಷ್ಟೇ 10 ಗ್ರಾಂಗೆ 95,420 ರೂ. ಇದ್ದ ದರ ಶನಿವಾರ 95,670 ರೂ.ಗೆ ಏರಿದೆ. 2025ರಲ್ಲೇ ಈವರೆಗೆ ಚಿನ್ನ ಸುಮಾರು 20 ಸಲ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಇದರಿಂದಾಗಿ, ಚಿನ್ನದ ಬೆಲೆ ಒಂದು ಲಕ್ಷ ರೂ.ಗೆ ಯಾವಾಗ ತಲುಪುತ್ತದೆ ಎಂಬ ಬಗ್ಗೆ ಎಲ್ಲೆಡೆ ಕುತೂಹಲ ಕಂಡುಬರುತ್ತಿದೆ.   ಏರಿಕೆಗೆ ಕಾರಣವೇನು? ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧಗಳು, ಜಗತ್ತಿನ ಎಲ್ಲ ದೇಶಗಳಿಗೆ ಅಮೆರಿಕ ನೀಡಿದ ತೆರಿಗೆ ಆಘಾತ, … Read more

ಇಂದಿನ ಚಿನ್ನದ ಬೆಲೆ|ಪೆಟ್ರೋಲ್, ಡೀಸೆಲ್ ಬೆಲೆ|ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ|

ಚಿನ್ನದ ದರ 1200 ಪ್ರತಿ 10 ಗ್ರಾಂ ಚಿನ್ನಕ್ಕೆ ಇಳಿಕೆಯಾಗಿದೆ? ದಾಸ್ತಾನುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕಿಳಿದ ಪರಿಣಾಮ, ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 1200 ರೂ.ಗಳಷ್ಟು ಕುಸಿದಿದೆ. ಕಳೆದ ಶುಕ್ರವಾರ 1300 ರೂ. ಏರಿ 89,400 ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ ಬರೆದಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಸೋಮವಾರ 88,200 ರೂ.ಗೆ ಇಳಿಯಿತು. ಶೇ. 99.9ರಷ್ಟು ಶುದ್ದತೆಯ ಚಿನ್ನದ ಬೆಲೆ ಶುಕ್ರವಾರ 89 ಸಾವಿರ ರೂ. … Read more