ಚಿನ್ನದ ಒಂದು ಲಕ್ಷ ರೂಪಾಯಿ ದಾಟುವುದು ಯಾವಾಗ? ತಜ್ಞರು ಏನು ಹೇಳುತ್ತಾರೆ?
ಭಾರತದಲ್ಲಿ ಚಿನ್ನದ ಬೆಲೆ ದಿನೇದಿನೆ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಶುಕ್ರವಾರವಷ್ಟೇ 10 ಗ್ರಾಂಗೆ 95,420 ರೂ. ಇದ್ದ ದರ ಶನಿವಾರ 95,670 ರೂ.ಗೆ ಏರಿದೆ. 2025ರಲ್ಲೇ ಈವರೆಗೆ ಚಿನ್ನ ಸುಮಾರು 20 ಸಲ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಇದರಿಂದಾಗಿ, ಚಿನ್ನದ ಬೆಲೆ ಒಂದು ಲಕ್ಷ ರೂ.ಗೆ ಯಾವಾಗ ತಲುಪುತ್ತದೆ ಎಂಬ ಬಗ್ಗೆ ಎಲ್ಲೆಡೆ ಕುತೂಹಲ ಕಂಡುಬರುತ್ತಿದೆ. ಏರಿಕೆಗೆ ಕಾರಣವೇನು? ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಯುದ್ಧಗಳು, ಜಗತ್ತಿನ ಎಲ್ಲ ದೇಶಗಳಿಗೆ ಅಮೆರಿಕ ನೀಡಿದ ತೆರಿಗೆ ಆಘಾತ, … Read more