ಗೃಹಲಕ್ಷ್ಮಿ ಯೋಜನೆ 27ನೇ ಕಂತು ಬಿಡುಗಡೆ: ಮಹಿಳೆಯರ ಖಾತೆಗೆ ₹6,000 ಜಮಾ! ಯುಗಾದಿ ಹಬ್ಬದ ಭರ್ಜರಿ ಗಿಫ್ಟ್.
ಗೃಹಲಕ್ಷ್ಮಿ ಮಹಿಳೆಯರಿಗೆ ಯುಗಾದಿ ಹಬ್ಬದ ಗಿಫ್ಟ್: ಖಾತೆಗೆ ಬಿತ್ತು 27ನೇ ಕಂತು, ಒಟ್ಟಿಗೆ ₹6,000 ಬಾಕಿ ಹಣ ಜಮಾ! ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಯುಗಾದಿ ಹಬ್ಬದ ಸಂದರ್ಭದಲ್ಲಿ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಹಲವು ದಿನಗಳಿಂದ ಕಾಯುತ್ತಿದ್ದ ಮಹಿಳೆಯರ ಖಾತೆಗೆ ಇದೀಗ 27ನೇ ಕಂತಿನ ಹಣ ಬಿಡುಗಡೆಯಾಗುತ್ತಿದ್ದು, ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ ಹಣವೂ ಸೇರಿ ಒಟ್ಟು 6,000 ರೂಪಾಯಿಗಳವರೆಗೆ ಹಣ ಜಮಾ ಆಗುತ್ತಿದೆ. ಈ ಕುರಿತು … Read more