La Nina Effect|2025 ವರ್ಷದ ಮುಂಗಾರು ಮತ್ತು ಹಿಂಗಾರು? ಹೇಗಿರಲಿದೆ?
ಬಿರುಬಿಸಿಲ ಆರ್ಭಟದಿಂದ ತತ್ತರಿಸಿದ್ದ ಜನತೆಗೆ ‘ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ದೇಶದಲ್ಲಿ ಈ ಬಾರಿಯ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುವ ನಿರೀಕ್ಷೆಯಿದೆಯೆಂದು ಘೋಷಿಸಿದೆ. ಇದರಿಂದ ಉತ್ತಮ ಫಸಲು ಬಂದು ಕೃಷಿಯನ್ನೇ ಪ್ರಮುಖವಾಗಿ ನೆಚ್ಚಿಕೊಂಡಿರುವ ಆರ್ಥಿಕತೆಗೆ ಇಂಬು ಸಿಗುವ ಆಶಾವಾದ ಚಿಗುರಿದೆ. ಸಾಂದಬಿ ತಮಿಳುನಾಡು ಮತ್ತು ಈಶಾನ್ಯ ವಲಯದ ಬಹುತೇಕ ಪ್ರದೇಶಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗಬಹುದು ಎಂದು ದೀರ್ಘಕಾಲೀನ ಮುಂಗಾರು ಮುನ್ಸೂಚನೆಯಲ್ಲಿ ಐಎಂಡಿ ಹೇಳಿದೆ. ಅದೇ ವೇಳೆ ಮಳೆ ಕೊರತೆ ಎದುರಿಸುತ್ತಿರುವ ಮರಾಠವಾಡ … Read more