ಹವಾಮಾನ| ರಾಜ್ಯದಲ್ಲಿ ಆಲಿಕಲ್ಲು ಮಳೆ ಅಲರ್ಟ್ ಘೋಷಣೆ

ತೇವಾಂಶ ಭರಿತ ಮೋಡ ಕಾರಣಕ್ಕೆ ರಾಜ್ಯದ ಹಲವೆಡೆ ಸುರಿಯುತ್ತಿರುವ ಬೇಸಿಗೆ ಮಳೆ, ಮುಂದಿನ 4 ದಿನ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಆಲಿಕಲ್ಲು ಸಹಿತ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಬಡಿದು ಚಿಕ್ಕಮಗಳೂರು ನಗರ ಸೇರಿ ತಾಲೂಕಿನ ಆಲ್ಲೂರು, ಕಡೂರು ತಾಲೂಕಿನ ವಿವಿಧೆಡೆ ಭಾನುವಾರ ಗುಡುಗು, ಸಿಡಿಲು, ಆಲಿಕಲ್ಲು ಸಾವು ಸಹಿತ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ಹಾಸನ ಜಿಲ್ಲೆ … Read more

ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗಿದೆ ಗೊತ್ತಾ?

ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗಿದೆ ಗೊತ್ತಾ? ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, 2025ನೇ ಸಾಲಿನ ಮುಂಗಾರು (ಖರೀಫ್) ಮತ್ತು ಹಿಂಗಾರು (ರಬೀ) ಮಳೆಯ ಅವಧಿಯಲ್ಲಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಈ ಮುಂಗಾರು ಮತ್ತು ಹಿಂಗಾರು ಮಳೆಯ ಪೂರ್ವಾನು ಮಾನವು ರಾಜ್ಯದ ಕೃಷಿ, ಜಲಸಂಪತ್ತು ಮತ್ತು ಆರ್ಥಿಕತೆಗೆ ಮಹತ್ವದ ಪರಿಣಾಮ ಬೀರುತ್ತದೆ.   ಮುಂಗಾರು (ಜೂನ್-ಸೆಪ್ಟೆಂಬರ್) ಮಳೆ: ಮುಂಗಾರು ಹಂಗಾಮಿನಲ್ಲಿ, ಕರ್ನಾಟಕವು ದಕ್ಷಿಣ ಪಶ್ಚಿಮ ಮಾನ್ಸೂನ್‌ನಿಂದ ಪ್ರಮುಖ ಮಳೆಯನ್ನು ಪಡೆಯುತ್ತದೆ. ಈ ಅವಧಿಯಲ್ಲಿ … Read more