ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಭಾರತ್ ಬ್ರಾಂಡ್ ಅಕ್ಕಿ
ಗ್ರಾಹಕರಿಗೆ ಸಿಹಿ ಸುದ್ದಿ!ಪ್ರ ಸುತ್ತ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕೇರುತ್ತಿದ್ದು, ಹೆಚ್ಚುತ್ತಿರುವ ಬೆಲೆಯಿಂದ ಸಾಮಾನ್ಯ ಜನರು ತೊಂದರೆಗೆಡಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಒಂದು ಜನಸಾಮಾನ್ಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಬಡವರರು ಮತ್ತು ಸಾಮಾನ್ಯ ಜನರು ಎದುರಿಸಿ ಸುತ್ತಿರುವ ಸಮಸ್ಯೆಗೆ ಮೋದಿ ಸರ್ಕಾರವು ಒಂದು ಪರಿಹಾರ ರವನ್ನು ಹುಡುಕಿದೆ. ಕಡಿಮೆ ಬೆಲೆಯಲ್ಲಿ ಭಾರತ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಅಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಯೋಚಿಸಿದೆ. ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿ ಗೆ ರೂಪಾಯಿ 29 ವಿತರಿಸಬೇಕೆಂದು ನಿರ್ಧರಿಸಿದೆ. … Read more