ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ
ಆತ್ಮೀಯ ರೈತ ಬಾಂಧವರೇ,SBI&ASF ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಗಿಟ್‌ರ್ಡ್)ಹುಲಕೋಟಿ, ಗದಗ ಮತ್ತು ಅಗ್ರೀಕಲ್ಬರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಸಂಯುಕ್ತಾಶ್ರಯದಲ್ಲಿ ಕುರಿ ಸಾಕಾ ಣಿಕೆ, ಕೋಳಿ ಸಾಕಾಣಿಕೆ, ಮೊಬೈಲ್ ರಿಪೇರಿ ತರ ಬೇತಿ, ಆರಿ ವರ್ಕ್‌ಸ್ ಈ ಉಚಿತ ತರಬೇತಿ ಏಪ್ರಿಲ್‌ನಲ್ಲಿ ಆರಂಭವಾಗಲಿದ್ದು. ಆದ್ದರಿಂದ ಆಸಕ್ತರು, ನಿರುದ್ಯೋಗಿ ಯುವಕ, ಯುವತಿಯರು, ಸ್ವ-ಸಹಾಯ ಗುಂಪಿನವರು ಮತ್ತು ಸಾಮಾನ್ಯ ಜನರು 19 ರಿಂದ 44 ವಯಸ್ಸಿನೊಳಗಿನ ಗ್ರಾಮೀಣ ಭಾಗದವರಿಂದ ಅರ್ಜಿ ಆಹ್ವಾನಿಸಿದೆ. ಈ ಉಚಿತ ತರಬೇತಿಗಳು ಆರ್‌ಸೆಟಿ (ಗಿಟ್‌ಸರ್ಡ್) … Read more