ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ
ಆತ್ಮೀಯ ರೈತ ಭಾಂದವರೇ,ನಿಮ್ಮ ಕ್ರಿಯಾಶೀಲತೆಗೆ ಇನ್ನೊಂದು ಹೊಸ ಅವಕಾಶ.ವಿವಿಧ ರೀತಿಯ ಕೌಶಲ್ಯ ಗಳಿಗೆ ತರಬೇತಿ ನೀಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಇಂದೇ ಅರ್ಜಿ ಸಲ್ಲಿಸಿ ಅದರ ಸದುಪಯೋಗ ಪಡೆದಿಕೊಳ್ಳಿ.ನಿಮ್ಮ ಮನೆಯಲ್ಲಿ ನಿರುದ್ಯೋಗ ಯುವಕರು ಇದ್ದರೆ ಅವರಿಗೆ ಇದು ತುಂಬಾ ಉಪಯೋಗ ಮತ್ತು ಹೊಸ ಜೀವನ ನಡೆಸಲು ದಾರಿದೀಪ ಆಗುತ್ತದೆ. ತಮ್ಮದೇ ಆದ ಸ್ವಂತ ಉದ್ಯಮ ಹೊಂದುವುದು ಈಗಿನ ಕಾಲದಲ್ಲಿ ಬಹಳ ಮುಖ್ಯವಾಗಿದೆ.ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯಿಂದ ಉಚಿತ ಕೌಶಲ್ಯಾಧಾರಿತ ತರಬೇತಿಗಾಗಿ … Read more