ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಮಾಡಲು ನಿರ್ಧರಿಸಿದ ರಾಜ್ಯ ಸರ್ಕಾರ!

ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳ: ಸಂಪೂರ್ಣ ಮಾಹಿತಿ 1. ದರ ಹೆಚ್ಚಳದ ಜಾರಿಗೆ ದಿನಾಂಕ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಏಪ್ರಿಲ್ 1ರಿಂದ ರಾಜ್ಯದಾದ್ಯಂತ ವಿದ್ಯುತ್ ದರವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ದರಗಳು 2025-26, 2026-27 ಮತ್ತು 2027-28ಕ್ಕೆ ಹಂತಹಂತವಾಗಿ ಜಾರಿಗೆ ಬರಲಿವೆ. 2. ದರ ಹೆಚ್ಚಳದ ಪ್ರಮಾಣ: ಪ್ರತಿ ಯುನಿಟ್‌ಗೆ 36 ಪೈಸೆಯಷ್ಟು ದರ ಹೆಚ್ಚಳವಾಗಿದೆ. ದರ ಪರಿಷ್ಕರಣೆ ಪ್ರಕಾರ, ಗೃಹೋಪಯೋಗಿ ವಿದ್ಯುತ್‌ ಸಂಪರ್ಕಕ್ಕಾಗಿ 34 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 5 ರೂ. ದರ … Read more