ಮನೆಯಲ್ಲಿ ಕುಳಿತುಕೊಂಡು ಅನ್ನಭಾಗ್ಯ ಯೋಜನೆಯ
ಹಣ ಚೆಕ್ ಮಾಡಿಕೊಳ್ಳಿ

ಆತ್ಮೀಯ ರೈತ ಬಾಂಧವರೇ, ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆ ನೀವು ರೇಷನ್ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಿರೆ?ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ನೀವಾಗಿರುವಿರಾ? ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ ನೋಡೋಣ ಬನ್ನಿ ಅದು ಏನಂತ…ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣದ ಮೊತ್ತ ಜಮೆ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬಹುದು. ಎಲೆ ಕುಳಿತುಕೊಂಡು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಶೀಘ್ರವಾಗಿ ತಿಳಿದುಕೊಳ್ಳಬಹುದು. ಬಿಪಿಲ್ ರೇಷನ್ … Read more