bara parihara status ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ?
bara parihara status ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ? ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು. https://parihara.karnataka.gov.in/service92/ ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ … Read more