ಹೆಚ್ಚುತ್ತಿರುವ ಬಿಸಿಲು :ಕಂಗಾಲಾದ ಜನತೆ

ಆತ್ಮೀಯ ರೈತ ಭಾಂದವರೇ,ಹೆಚ್ಚುತ್ತಿರುವ ಬಿಸಿಲಿನ ಜಳದಿಂದಾಗಿ ಜನತೆ ಕಂಗಲಾಗಿದೆ. ಪಶು ಪಕ್ಷಿ ಗಳಿಗೆ ನೀರು ಕಡಿಮೆ ಆಗುತ್ತಿದೆ. ಇಂತದ ಸ್ಥಿತಿಯಲ್ಲಿ ಜನರು ಎಚ್ಚರದಿಂದ್ ಇರ್ಬೇಕು.ಪ್ರಸಕ್ತ ಸಾಲಿನ ಬೇಸಿಯ ತಾಪವು ದಿನೇ ದಿನೆ ತಾರಕಕ್ಕೇರುತ್ತಿದ್ದು, ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನವು ತಾಂಡವಾಡುತ್ತಿರುವುದರಿಂದ ಜನರ ಬದುಕಿನಲ್ಲಿ ಏರುಪೇರಾಗುತ್ತಿದೆ.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ಸೂರ್ಯನ ತಾಪವು ಗರಿಷ್ಠ ಪ್ರಮಾಣ ತಲುಪುತ್ತಿರು ವುದು ಹಲವಾರು ಸಮಸ್ಯೆಗಳನ್ನು ತಂದೊಡ್ಡುವಂತೆ ಮಾಡುತಿದೆ. ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯಸ್ ಹಾಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವು ಕಳೆದ ಹತ್ತು … Read more