ಪಹಣಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬಹುದು?

ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬೇರೆ ಬೇರೆ ಇದೆಯೇ? ಸರಿ ಮಾಡಿಕೊಳ್ಳುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯಲ್ಲಿರುವ ಹೆಸರನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದನ್ನು  ನೋಡೋಣ.ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿ ಒಂದೇ ತೆರನಾಗಿ ಯಾವ ರೀತಿ ಹೆಸರು ಹೊಂದಿಸಿಕೊಳ್ಳುವುದು ಎಂಬುದನ್ನು ಅದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.ಬೇಕಾಗುವ ದಾಖಲೆಗಳು :1. ಆಧಾರ್ ಕಾರ್ಡ್2.20 ರೂಪಾಯಿ ಸ್ಟ್ಯಾಂಪ್ ಪೇಪರ್ ನ ಡಿಕ್ಲರೇಷನ್ ಅನ್ನು ತಹಸೀಲ್ದಾರರಿಗೆ ನೀಡಬೇಕು.3.ಪಹಣಿ4. … Read more