ನರೇಗಾ ಯೋಜನೆ ಅಡಿ ಕೂಲಿ ಮೊತ್ತವನ್ನು ಹೆಚ್ಚಿಸಿದ ಸರ್ಕಾರ
ಆತ್ಮೀಯ ರೈತ ಬಾಂಧವರೇ, ನೀವು ನರೇಗಾ ಯೋಜನೆ ಇಡೀ ಕೆಲಸ ಮಾಡುತ್ತಿರುವಿರಾ? ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಹುಲಿ ಕಾರಕ ಕೆಲಸ ಮಾಡುತ್ತಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ. ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಮೊತ್ತ ಹೆಚ್ಚು ಮಾಡಲಾಗಿದೆ. ನರೇಗಾ ಯೋಜನೆಯ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿ ಕೌಶಲ್ಯವಿಲ್ಲದ ಅಂದರೆ ಕೂಲಿ ಕಾರ್ಮಿಕರಾದ ವ್ಯಕ್ತಿಗಳಿಗೆ ನೂರು ದಿನಗಳ ಕಾಲ ಕೆಲಸವನ್ನು ನೀಡಲಾಗುತ್ತದೆ. ಇದಕ್ಕೆ ದಿನಕ್ಕೆ ಇಷ್ಟು ಎಂದು … Read more